logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sharan In Hubballi: ಹುಬ್ಬಳ್ಳಿಯಲ್ಲಿ ತಾ ಕಲಿತ ಶಾಲೆಗೆ ಭೇಟಿ ನೀಡಿ ಮತ್ತೆ ಬಾಲ್ಯಕ್ಕೆ ಜಾರಿದ ನಟ ಶರಣ್ Photos ಇಲ್ಲಿವೆ‌

Sharan in Hubballi: ಹುಬ್ಬಳ್ಳಿಯಲ್ಲಿ ತಾ ಕಲಿತ ಶಾಲೆಗೆ ಭೇಟಿ ನೀಡಿ ಮತ್ತೆ ಬಾಲ್ಯಕ್ಕೆ ಜಾರಿದ ನಟ ಶರಣ್ PHOTOS ಇಲ್ಲಿವೆ‌

Dec 13, 2022 02:10 PM IST

Sharan in Hubballi: ಸ್ಯಾಂಡಲ್‌ವುಡ್‌ ಅಧ್ಯಕ್ಷ ಶರಣ್‌ ಅವರಿಗೊಂದು ವಿಚಿತ್ರ ಖಯಾಲಿ. ಸೋಷಿಯಲ್‌ ಮೀಡಿಯಾದಲ್ಲಿ ತಾವು ಸುತ್ತಾಡಿದ ತಾಣಗಳಲ್ಲಿ ಕುಟುಂಬ ಸಮೇತ ಫೋಟೋಗಳನ್ನು ಹಂಚಿಕೊಳ್ಳುವುದು ಮತ್ತು ಅದರ ಬಗ್ಗೆ ಬರೆದುಕೊಳ್ಳುವುದು. ಸಿನಿಮಾ ಹೊರತುಪಡಿಸಿ ವೈಯಕ್ತಿಕ ಕಾರ್ಯಕ್ರಮಗಳಿಗೆ ಶರಣ್‌ ಒಬ್ಬರೆ ಹೋಗುವುದು ತುಂಬ ಅಪರೂಪ. ಅವರೊಟ್ಟಿಗೆ ಅವರ ಕುಟುಂಬ ಸದಾ ಇದ್ದೇ ಇರುತ್ತದೆ. ಇದೀಗ ಸದ್ದಿಲ್ಲದೆ ಹುಬ್ಬಳ್ಳಿಗೂ ತೆರಳಿ, ಅಲ್ಲಿನ ಬಾಲ್ಯದ ನೆನಪುಗಳಿಗೆ ಜಾರಿದ್ದಾರೆ. ಅವರ ಕೆಲ ಸುತ್ತಾಟದ ಫೋಟೋಗಳು ಮತ್ತು ಆ ಫೋಟೋಗಳಿಗೆ ಶರಣ್‌ ನೀಡಿದ ಕ್ಯಾಪ್ಶನ್‌ ಸಹ ಇಲ್ಲಿದೆ.

  • Sharan in Hubballi: ಸ್ಯಾಂಡಲ್‌ವುಡ್‌ ಅಧ್ಯಕ್ಷ ಶರಣ್‌ ಅವರಿಗೊಂದು ವಿಚಿತ್ರ ಖಯಾಲಿ. ಸೋಷಿಯಲ್‌ ಮೀಡಿಯಾದಲ್ಲಿ ತಾವು ಸುತ್ತಾಡಿದ ತಾಣಗಳಲ್ಲಿ ಕುಟುಂಬ ಸಮೇತ ಫೋಟೋಗಳನ್ನು ಹಂಚಿಕೊಳ್ಳುವುದು ಮತ್ತು ಅದರ ಬಗ್ಗೆ ಬರೆದುಕೊಳ್ಳುವುದು. ಸಿನಿಮಾ ಹೊರತುಪಡಿಸಿ ವೈಯಕ್ತಿಕ ಕಾರ್ಯಕ್ರಮಗಳಿಗೆ ಶರಣ್‌ ಒಬ್ಬರೆ ಹೋಗುವುದು ತುಂಬ ಅಪರೂಪ. ಅವರೊಟ್ಟಿಗೆ ಅವರ ಕುಟುಂಬ ಸದಾ ಇದ್ದೇ ಇರುತ್ತದೆ. ಇದೀಗ ಸದ್ದಿಲ್ಲದೆ ಹುಬ್ಬಳ್ಳಿಗೂ ತೆರಳಿ, ಅಲ್ಲಿನ ಬಾಲ್ಯದ ನೆನಪುಗಳಿಗೆ ಜಾರಿದ್ದಾರೆ. ಅವರ ಕೆಲ ಸುತ್ತಾಟದ ಫೋಟೋಗಳು ಮತ್ತು ಆ ಫೋಟೋಗಳಿಗೆ ಶರಣ್‌ ನೀಡಿದ ಕ್ಯಾಪ್ಶನ್‌ ಸಹ ಇಲ್ಲಿದೆ.
ಕಲ್ಪವೃಕ್ಷದ ಈ ಅಮೃತಕ್ಕಿಂತ ಔಷಧಿ ಬೇಕೆ?  How many ಎಳನೀರು fans here?
(1 / 7)
ಕಲ್ಪವೃಕ್ಷದ ಈ ಅಮೃತಕ್ಕಿಂತ ಔಷಧಿ ಬೇಕೆ?  How many ಎಳನೀರು fans here?(Twitter/@realSharaan)
ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯನ ದರ್ಶನ 
(2 / 7)
ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯನ ದರ್ಶನ (Twitter/@realSharaan)
ನನ್ನ ತಂದೆ ತಾಯಂದಿರ ಜೊತೆ ಭೇಟಿ ನಿಡಿದ್ದ ಸೋಂದಾ ವಾದಿರಾಜರ ಮಠದ ಆ ಸುಖಪ್ರದವಾದ ಕಂಪನ ಇನ್ನೂ ಮರೆಯಲಾಗದು...
(3 / 7)
ನನ್ನ ತಂದೆ ತಾಯಂದಿರ ಜೊತೆ ಭೇಟಿ ನಿಡಿದ್ದ ಸೋಂದಾ ವಾದಿರಾಜರ ಮಠದ ಆ ಸುಖಪ್ರದವಾದ ಕಂಪನ ಇನ್ನೂ ಮರೆಯಲಾಗದು...(Twitter/@realSharaan)
ಯಲ್ಲಾಪುರಕ್ಕೆ ಪ್ರಯಾಣಿಸುವಾಗ ಸಿಕ್ಕ ಒಂದು ಸುಂದರ ಜಾಗ... ಇಬ್ಬರು ಅಮ್ಮಂದಿರು ಮತ್ತು ಅಪ್ಪನ ಜತೆ ಶರಣ್
(4 / 7)
ಯಲ್ಲಾಪುರಕ್ಕೆ ಪ್ರಯಾಣಿಸುವಾಗ ಸಿಕ್ಕ ಒಂದು ಸುಂದರ ಜಾಗ... ಇಬ್ಬರು ಅಮ್ಮಂದಿರು ಮತ್ತು ಅಪ್ಪನ ಜತೆ ಶರಣ್(Twitter/@realSharaan)
ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯದ ಶಾಲೆಗೆ ಭೇಟಿ ನೀಡಿದ್ದೆ. ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಸೊಬಗು, ನನ್ನ 1ನೇ ತರಗತಿ ಕೊಠಡಿ,‌ ಎಲ್ಲಾ ಹಾಗೇ ಉಂಟು!
(5 / 7)
ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯದ ಶಾಲೆಗೆ ಭೇಟಿ ನೀಡಿದ್ದೆ. ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಸೊಬಗು, ನನ್ನ 1ನೇ ತರಗತಿ ಕೊಠಡಿ,‌ ಎಲ್ಲಾ ಹಾಗೇ ಉಂಟು!(Twitter/@realSharaan)
ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಸುಖಮಯವಾಗಿ ಮುಗಿಸಿ ಡಾ. ವೀರೇಂದ್ರ ಹೆಗ್ಗಡೆ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು....
(6 / 7)
ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಸುಖಮಯವಾಗಿ ಮುಗಿಸಿ ಡಾ. ವೀರೇಂದ್ರ ಹೆಗ್ಗಡೆ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು....(Twitter/@realSharaan)
ಶರಣ್‌ ಮತ್ತವರ ಹೆತ್ತವರು
(7 / 7)
ಶರಣ್‌ ಮತ್ತವರ ಹೆತ್ತವರು(Twitter/@realSharaan)

    ಹಂಚಿಕೊಳ್ಳಲು ಲೇಖನಗಳು