Actress Poorna baby shower: ಸೀಮಂತ ಸಂಭ್ರಮದಲ್ಲಿ ‘ಜೋಶ್’ ನಟಿ ಪೂರ್ಣಾ; ಖುಷಿಯ ಕ್ಷಣದ ಫೋಟೋ ಹರಿಬಿಟ್ಟ ಶಾಮ್ನಾ ಕಾಸೀಮ್...
Feb 03, 2023 11:47 AM IST
ಬಹುಭಾಷಾ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಕಾಸೀಮ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಅಕ್ಟೋಬರ್ 25ರಂದು ಉದ್ಯಮಿ ಶನೀದ್ ಜತೆ ವಿವಾಹವಾಗಿದ್ದ ನಟಿ ಇದೀಗ ಸೀಮಂತ ಸಂಭ್ರಮದಲ್ಲಿದ್ದಾರೆ. ಆ ಖುಷಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- ಬಹುಭಾಷಾ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಕಾಸೀಮ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಅಕ್ಟೋಬರ್ 25ರಂದು ಉದ್ಯಮಿ ಶನೀದ್ ಜತೆ ವಿವಾಹವಾಗಿದ್ದ ನಟಿ ಇದೀಗ ಸೀಮಂತ ಸಂಭ್ರಮದಲ್ಲಿದ್ದಾರೆ. ಆ ಖುಷಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.