logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alia Bhatt Baby Shower: ಸೀಮಂತ ಸಂಭ್ರಮದಲ್ಲಿ ಆಲಿಯಾ ಭಟ್‌; ಇಲ್ಲಿವೆ ಫೋಟೋಗಳು..

Alia Bhatt Baby Shower: ಸೀಮಂತ ಸಂಭ್ರಮದಲ್ಲಿ ಆಲಿಯಾ ಭಟ್‌; ಇಲ್ಲಿವೆ ಫೋಟೋಗಳು..

Oct 06, 2022 09:53 PM IST

ಬಾಲಿವುಡ್‌ ನಟಿ ಆಲಿಯಾ ಭಟ್‌ ಸದ್ಯ ಕನಸು ಕಾಣುತ್ತಿದ್ದಾರೆ. ಅಂದರೆ, ಇನ್ನೇನು ಕೆಲ ದಿನಗಳಲ್ಲಿ ಪುಟಾಣಿ ಕಂದಮ್ಮ ಅವರ ಮಡಿಲು ತುಂಬಲಿದೆ. ಇತ್ತ ದಿನಗಳು ಸಮೀಪಿಸುತ್ತಿದ್ದಂತೆ, ಬಯಕೆ ಈಡೇರಿಸುವ ಕೆಲಸವೂ ಅವರ ಕುಟುಂಬದಿಂದ ನಡೆಯುತ್ತಿದೆ. ಕುಟುಂಬವರೆಲ್ಲ ಸೇರಿ ಸರಳ ಸೀಮಂತ ಕಾರ್ಯವನ್ನೂ ನೆರವೇರಿಸಿದ್ದಾರೆ.

  • ಬಾಲಿವುಡ್‌ ನಟಿ ಆಲಿಯಾ ಭಟ್‌ ಸದ್ಯ ಕನಸು ಕಾಣುತ್ತಿದ್ದಾರೆ. ಅಂದರೆ, ಇನ್ನೇನು ಕೆಲ ದಿನಗಳಲ್ಲಿ ಪುಟಾಣಿ ಕಂದಮ್ಮ ಅವರ ಮಡಿಲು ತುಂಬಲಿದೆ. ಇತ್ತ ದಿನಗಳು ಸಮೀಪಿಸುತ್ತಿದ್ದಂತೆ, ಬಯಕೆ ಈಡೇರಿಸುವ ಕೆಲಸವೂ ಅವರ ಕುಟುಂಬದಿಂದ ನಡೆಯುತ್ತಿದೆ. ಕುಟುಂಬವರೆಲ್ಲ ಸೇರಿ ಸರಳ ಸೀಮಂತ ಕಾರ್ಯವನ್ನೂ ನೆರವೇರಿಸಿದ್ದಾರೆ.
ಸೀಮಂತ ಸಂಭ್ರಮದಲ್ಲಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್ 
(1 / 6)
ಸೀಮಂತ ಸಂಭ್ರಮದಲ್ಲಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್ (Instagram/ Alia Bhatt)
ಹಳದಿ ಬಣ್ಣದ ದಿರಿಸಿನಲ್ಲಿ ಆಲಿಯಾ ಕಂಗೊಳಿಸಿದರೆ, ರಣಬೀರ್‌ ಶೇರ್ವಾನಿ ಧರಿಸಿದ್ದಾರೆ. 
(2 / 6)
ಹಳದಿ ಬಣ್ಣದ ದಿರಿಸಿನಲ್ಲಿ ಆಲಿಯಾ ಕಂಗೊಳಿಸಿದರೆ, ರಣಬೀರ್‌ ಶೇರ್ವಾನಿ ಧರಿಸಿದ್ದಾರೆ. (Instagram/ Alia Bhatt)
ತಂದೇ ಮಹೇಶ್‌ ಭಟ್ ಮತ್ತವರ ಕುಟುಂಬದ ಜತೆ ಆಲಿಯಾ
(3 / 6)
ತಂದೇ ಮಹೇಶ್‌ ಭಟ್ ಮತ್ತವರ ಕುಟುಂಬದ ಜತೆ ಆಲಿಯಾ(Instagram/ Alia Bhatt)
ದೇವರಲ್ಲಿ ಆಲಿಯಾ, ರಣಬೀರ್‌ ಪ್ರಾರ್ಥನೆ
(4 / 6)
ದೇವರಲ್ಲಿ ಆಲಿಯಾ, ರಣಬೀರ್‌ ಪ್ರಾರ್ಥನೆ(Instagram/ Alia Bhatt)
ಆಪ್ತ ಸ್ನೇಹಿತೆಯರೊಂದಿಗೆ ಆಲಿಯಾ ಭಟ್
(5 / 6)
ಆಪ್ತ ಸ್ನೇಹಿತೆಯರೊಂದಿಗೆ ಆಲಿಯಾ ಭಟ್(Instagram/ Alia Bhatt)
ಆಲಿಯಾ ಮತ್ತು ರಣಬೀರ್‌ ಕುಟುಂಬದ ಫೋಟೋ
(6 / 6)
ಆಲಿಯಾ ಮತ್ತು ರಣಬೀರ್‌ ಕುಟುಂಬದ ಫೋಟೋ(Instagram/ Alia Bhatt)

    ಹಂಚಿಕೊಳ್ಳಲು ಲೇಖನಗಳು