Google Pixel 8 Pro: ಗೂಗಲ್ ಫಿಕ್ಸೆಲ್ 8 ಪ್ರೊನ ಮೊದಲ ನೋಟ, ಗೂಗಲ್‌ನ ಫಿಕ್ಸೆಲ್ ಪ್ರಿಯರಿಗೆ ಕಣ್ಮನ ಸೆಳೆಯುವ ಸ್ಮಾರ್ಟ್‌ಫೋನ್
Mar 18, 2023 08:06 PM IST
ಸ್ಮಾರ್ಟ್‌ಫ್ರಿಕ್ಸ್ ಜತೆ ಮೈತ್ರಿ ಮಾಡಿಕೊಂಡಿರುವ ಗೂಗಲ್‌ನ ನೂತನ ಗೂಗಲ್ ಫಿಕ್ಸೆಲ್ 8 ಪ್ರೊನ ಫೋಟೊಗಳು ಲೀಕ್ ಆಗಿವೆ. ಒನ್‌ಲೀಕ್ಸ್ ಬಹಿರಂಗಪಡಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 2023ರ ಮೇನ ಗೂಗಲ್ ಐ/ಒ ಇವೆಂಟ್‌ನಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಅದಕ್ಕೂ ಮುನ್ನವೇ ಆ ಸ್ಮಾರ್ಟ್‌ಫೋನ್ ಕುರಿತು ಒಂದಿಷ್ಟು ಮಾಹಿತಿ ದೊರಕಿದೆ.
- ಸ್ಮಾರ್ಟ್‌ಫ್ರಿಕ್ಸ್ ಜತೆ ಮೈತ್ರಿ ಮಾಡಿಕೊಂಡಿರುವ ಗೂಗಲ್‌ನ ನೂತನ ಗೂಗಲ್ ಫಿಕ್ಸೆಲ್ 8 ಪ್ರೊನ ಫೋಟೊಗಳು ಲೀಕ್ ಆಗಿವೆ. ಒನ್‌ಲೀಕ್ಸ್ ಬಹಿರಂಗಪಡಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 2023ರ ಮೇನ ಗೂಗಲ್ ಐ/ಒ ಇವೆಂಟ್‌ನಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಅದಕ್ಕೂ ಮುನ್ನವೇ ಆ ಸ್ಮಾರ್ಟ್‌ಫೋನ್ ಕುರಿತು ಒಂದಿಷ್ಟು ಮಾಹಿತಿ ದೊರಕಿದೆ.