logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saanya Iyer Rainy Photos: ಸೋನೆ ಮಳೆಗೆ ಸಾನ್ಯಾಳ ಕುಣಿತ; ಹೇಗಿವೆ ನೋಡಿ ಫೋಟೋಸ್‌

Saanya Iyer Rainy Photos: ಸೋನೆ ಮಳೆಗೆ ಸಾನ್ಯಾಳ ಕುಣಿತ; ಹೇಗಿವೆ ನೋಡಿ ಫೋಟೋಸ್‌

Oct 18, 2022 03:21 PM IST

ಬಿಗ್‌ಬಾಸ್‌ ಸೀಸನ್‌ 9ರ ಸ್ಪರ್ಧಿ ಸಾನ್ಯಾ ಅಯ್ಯರ್‌ ಬಿಗ್‌ಮಾಸ್‌ ಮನೆಯಲ್ಲಿದ್ದರೂ, ಅವರ ಅಲ್ಲಿನ ಬಗೆಬಗೆ ಫೋಟೋಗಳು ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿ ಮಾಡುತ್ತಿರುತ್ತವೆ. ಇದೀಗ ಅಂಥದ್ದೇ ಒಂದಷ್ಟು ಫೋಟೋಗಳು ಇಲ್ಲಿವೆ..

  • ಬಿಗ್‌ಬಾಸ್‌ ಸೀಸನ್‌ 9ರ ಸ್ಪರ್ಧಿ ಸಾನ್ಯಾ ಅಯ್ಯರ್‌ ಬಿಗ್‌ಮಾಸ್‌ ಮನೆಯಲ್ಲಿದ್ದರೂ, ಅವರ ಅಲ್ಲಿನ ಬಗೆಬಗೆ ಫೋಟೋಗಳು ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿ ಮಾಡುತ್ತಿರುತ್ತವೆ. ಇದೀಗ ಅಂಥದ್ದೇ ಒಂದಷ್ಟು ಫೋಟೋಗಳು ಇಲ್ಲಿವೆ..
ಬಿಗ್‌ ಬಾಸ್‌ ಮನೆಯಲ್ಲಿ ಮಳೆಯಲ್ಲಿ ನೆನೆದು ಬೋಲ್ಡ್‌ ಲುಕ್‌ನಲ್ಲಿ ಸಾನ್ಯಾ ಮಿಂಚಿದ್ದಾರೆ.. ನೀ ನೀರಿಗೆ ಬಾರೆ ಚೆನ್ನಿ ಎನ್ನುತ್ತ ಪೋಸ್‌ ನೀಡಿದ್ದಾರೆ.
(1 / 6)
ಬಿಗ್‌ ಬಾಸ್‌ ಮನೆಯಲ್ಲಿ ಮಳೆಯಲ್ಲಿ ನೆನೆದು ಬೋಲ್ಡ್‌ ಲುಕ್‌ನಲ್ಲಿ ಸಾನ್ಯಾ ಮಿಂಚಿದ್ದಾರೆ.. ನೀ ನೀರಿಗೆ ಬಾರೆ ಚೆನ್ನಿ ಎನ್ನುತ್ತ ಪೋಸ್‌ ನೀಡಿದ್ದಾರೆ.(Instagram/ Saanya Iyer)
ಹಳದಿ ಬಣ್ಣದ ಸೀರೆಯುಟ್ಟು ಮಾದಕ ನೋಟ ಬೀರಿದ್ದಾರೆ. ಈ ಫೋಟೋಗಳನ್ನು ಕಲರ್ಸ್‌ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್‌ ಮಾಡಿದೆ.
(2 / 6)
ಹಳದಿ ಬಣ್ಣದ ಸೀರೆಯುಟ್ಟು ಮಾದಕ ನೋಟ ಬೀರಿದ್ದಾರೆ. ಈ ಫೋಟೋಗಳನ್ನು ಕಲರ್ಸ್‌ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಶೇರ್‌ ಮಾಡಿದೆ.(Instagram/ Saanya Iyer)
ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ಈ ಚೆಲುವೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್‌ ಫೋಟೋಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.
(3 / 6)
ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ಈ ಚೆಲುವೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್‌ ಫೋಟೋಗಳ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.(Instagram/ Saanya Iyer)
ವಾರಾಂತ್ಯ ವಿಶೇಷವಾಗಿ ಕಿಚ್ಚ ಸುದೀಪ್‌ ಆಗಮನದ ಸಲುವಾಗಿ ಎಲ್ಲರಂತೆ ಸಾನ್ಯಾ ಸಕ ಕಲರ್‌ಫುಲ್‌ ಆಗಿ ರೆಡಿಯಾಗಿದ್ದರು.
(4 / 6)
ವಾರಾಂತ್ಯ ವಿಶೇಷವಾಗಿ ಕಿಚ್ಚ ಸುದೀಪ್‌ ಆಗಮನದ ಸಲುವಾಗಿ ಎಲ್ಲರಂತೆ ಸಾನ್ಯಾ ಸಕ ಕಲರ್‌ಫುಲ್‌ ಆಗಿ ರೆಡಿಯಾಗಿದ್ದರು.(Instagram/ Saanya Iyer)
ಇತ್ತ ಆ ವಾರಾಂತ್ಯದ ಪಂಚಾಯ್ತಿ ಮುಗಿಯುತ್ತಿದ್ದಂತೆ ಮಳೆ ಬಂದಿದೆ. ಆಗ ಗಾರ್ಡನ್‌ ಏರಿಯಾದಲ್ಲಿ ಮೈ ಚಳಿ ಬಿಟ್ಟು ಸಾನ್ಯಾ ಹೆಜ್ಜೆ ಹಾಕಿದ್ದಾರೆ.
(5 / 6)
ಇತ್ತ ಆ ವಾರಾಂತ್ಯದ ಪಂಚಾಯ್ತಿ ಮುಗಿಯುತ್ತಿದ್ದಂತೆ ಮಳೆ ಬಂದಿದೆ. ಆಗ ಗಾರ್ಡನ್‌ ಏರಿಯಾದಲ್ಲಿ ಮೈ ಚಳಿ ಬಿಟ್ಟು ಸಾನ್ಯಾ ಹೆಜ್ಜೆ ಹಾಕಿದ್ದಾರೆ.(Instagram/ Saanya Iyer)
ಸಾನ್ಯಾ ಅಯ್ಯರ್
(6 / 6)
ಸಾನ್ಯಾ ಅಯ್ಯರ್(Instagram/ Saanya Iyer)

    ಹಂಚಿಕೊಳ್ಳಲು ಲೇಖನಗಳು