Bipasha Basu Baby Shower Ceremony: ಮುತ್ತೈದೆಯರ ಸಮ್ಮುಖದಲ್ಲಿ ಬೆಂಗಾಲಿ ಸ್ಟೈಲ್‌ನಲ್ಲಿ ಬಿಪಾಶಾ ಬಸು ಸೀಮಂತ..
Sep 09, 2022 02:06 PM IST
ಇತ್ತೀಚೆಗಷ್ಟೇ ಬಿಪಾಶಾ ಬಸು ಪ್ರಗ್ನೆನ್ಸಿ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಖುಷಿ ವಿಚಾರವನ್ನು ಹೇಳಿಕೊಂಡಿದ್ದರು. ಅದಾದ ಬಳಿಕ ಮತ್ತಷ್ಟು ಮಗದಷ್ಟು ಪ್ರಗ್ನೆನ್ಸಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಸಾಂಪ್ರದಾಯಿಕ ಪದ್ಧತಿಯಂತೆ ಬೆಂಗಾಲಿ ಶೈಲಿಯಲ್ಲಿ ಸೀಮಂತ ನೆರವೇರಿಸಿಕೊಂಡಿದ್ದಾರೆ.
- ಇತ್ತೀಚೆಗಷ್ಟೇ ಬಿಪಾಶಾ ಬಸು ಪ್ರಗ್ನೆನ್ಸಿ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಖುಷಿ ವಿಚಾರವನ್ನು ಹೇಳಿಕೊಂಡಿದ್ದರು. ಅದಾದ ಬಳಿಕ ಮತ್ತಷ್ಟು ಮಗದಷ್ಟು ಪ್ರಗ್ನೆನ್ಸಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಸಾಂಪ್ರದಾಯಿಕ ಪದ್ಧತಿಯಂತೆ ಬೆಂಗಾಲಿ ಶೈಲಿಯಲ್ಲಿ ಸೀಮಂತ ನೆರವೇರಿಸಿಕೊಂಡಿದ್ದಾರೆ.