logo
ಕನ್ನಡ ಸುದ್ದಿ  /  Photo Gallery  /  In Pics Daali Dhananjay Bought A New Car

Dhananjaya New car: ‘ಹೊಯ್ಸಳ’ ಸಿನಿಮಾ ಗೆಲುವಿನ ನಗೆ ಬೀರುತ್ತಿದ್ದಂತೆ ಡಾಲಿ ಮನೆಗೆ ಬಂದ ಹೊಸ ಅತಿಥಿ!

Mar 31, 2023 11:41 AM IST

Dhananjaya New car: ಡಾಲಿ ಧನಂಜಯ್‌ ನಟನೆಯ ‘ಗುರುದೇವ್‌ ಹೊಯ್ಸಳ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿದೆ. ಪ್ರೇಕ್ಷಕ ಹೊಯ್ಸಳನ ಆರ್ಭಟಕ್ಕೆ ಬೆರಗಾಗಿದ್ದಾರೆ. ಈ ನಡುವೆ ಧನಂಜಯ್‌ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ನಟ ಧನಂಜಯ್‌ ‘ಗುರುದೇವ್‌ ಹೊಯ್ಸಳ’ ಸಿನಿಮಾ ಮಾ. 30ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಿದೆ. 
(1 / 5)

ಎಲ್ಲೆಡೆಯಿಂದ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ತುಂಬು ಹೃದಯದಿಂದ ಚಿತ್ರವನ್ನು ಸ್ವಾಗತಿಸಿದ್ದಾರೆ  ಅಭಿಮಾನಿಗಳು.
(2 / 5)

ಈ ನಡುವೆಯೇ ಡಾಲಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಂದರೆ, ಟೊಯೊಟೋ ಕಾರ್‌ವೊಂದನ್ನು ಧನಂಜಯ್‌ ಖರೀದಿ ಮಾಡಿದ್ದಾರೆ. 
(3 / 5)

ಧನಂಜಯ್‌ ಟೊಯೋಟೊ ವೆಲ್‌ಫೈರ್‌ ಮಾಡೆಲ್‌ನ ಕಾರ್‌ ಖರೀದಿ ಮಾಡಿದ್ದು, ಈಗಷ್ಟೇ ಮನೆಗೆ ಆಗಮಿಸಿದೆ. ಈ ಕಾರ್‌ನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
(4 / 5)

ಮನೆ ಮುಂದೆ ನೂತನ ಕಾರನ್ನು ಸ್ನೇಹಿತರ ಸಮ್ಮುಖದಲ್ಲಿ ಪೂಜೆ ಮಾಡಿಕೊಳ್ಳುವ ಮೂಲಕ ಬರಮಾಡಿಕೊಂಡಿದ್ದಾರೆ ಧನಂಜಯ್.‌ 
(5 / 5)

    ಹಂಚಿಕೊಳ್ಳಲು ಲೇಖನಗಳು