logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pre-oscars Celebration: ಆಸ್ಕರ್‌ ಇವೆಂಟ್‌ಗೂ ಮುನ್ನ ಪ್ರೀತಿ ಜಿಂಟಾ, ಪ್ರಿಯಾಂಕಾ ಚೋಪ್ರಾ, ಜೂ. Ntr, ಜಾಕ್‌ಲೀನ್‌ ಕಲರ್‌ಫುಲ್ ಪಾರ್ಟಿ..

Pre-Oscars Celebration: ಆಸ್ಕರ್‌ ಇವೆಂಟ್‌ಗೂ ಮುನ್ನ ಪ್ರೀತಿ ಜಿಂಟಾ, ಪ್ರಿಯಾಂಕಾ ಚೋಪ್ರಾ, ಜೂ. NTR, ಜಾಕ್‌ಲೀನ್‌ ಕಲರ್‌ಫುಲ್ ಪಾರ್ಟಿ..

Mar 12, 2023 02:31 PM IST

Pre-Oscars Celebration: 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇಡೀ ಜಗತ್ತೇ ಕಾಯುತ್ತಿದೆ. ಈ ಬಿಗ್‌ ಇವೆಂಟ್‌ಗೂ ಮುನ್ನ ಲಾಸ್‌ ಏಂಜಲಸ್‌ನ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಆಸ್ಕರ್ ಪೂರ್ವ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಭಾರತೀಯ ಚಿತ್ರರಂಗದ ಹಲವರು ಮುಖಾಮುಖಿಯಾದರು.

  • Pre-Oscars Celebration: 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇಡೀ ಜಗತ್ತೇ ಕಾಯುತ್ತಿದೆ. ಈ ಬಿಗ್‌ ಇವೆಂಟ್‌ಗೂ ಮುನ್ನ ಲಾಸ್‌ ಏಂಜಲಸ್‌ನ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಆಸ್ಕರ್ ಪೂರ್ವ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಭಾರತೀಯ ಚಿತ್ರರಂಗದ ಹಲವರು ಮುಖಾಮುಖಿಯಾದರು.
ನಟ ಜೂನಿಯರ್ ಎನ್‌ಟಿಆರ್, ಜಾಕ್ವೆಲಿನ್ ಫರ್ನಾಂಡೀಸ್, ಪ್ರೀತಿ ಜಿಂಟಾ, ವೀರ್ ದಾಸ್, ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ ಪಾರ್ಟಿಯಲ್ಲಿ ಭಾಗವಹಿಸಿದ್ದರು.
(1 / 7)

ಪ್ಯಾರಾಮೌಂಟ್ ಸ್ಟುಡಿಯೋಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಆಸ್ಕರ್ ನಾಮನಿರ್ದೇಶಿತ ಶೌನಕ್ ಸೆನ್ರಾ ಭಾಗವಹಿಸಿದ್ದರು.
(2 / 7)

(3 / 7)

ಜೂನಿಯರ್ ಎನ್‌ಟಿಆರ್ ಅವರೊಂದಿಗಿನ ನಟಿ ಪ್ರೀತಿ ಜಿಂಟಾ
(4 / 7)
ಜೂನಿಯರ್ ಎನ್‌ಟಿಆರ್ ಅವರೊಂದಿಗಿನ ನಟಿ ಪ್ರೀತಿ ಜಿಂಟಾ
ಪ್ರೀತಿ ಜಿಂಟಾ ಜೂನಿಯರ್ ಇತರ ಸೆಲೆಬ್ರಿಟಿಗಳೊಂದಿಗೆ ಪಾರ್ಟಿಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 
(5 / 7)

ಮಲಾಲ ಯೂಸುಫ್‌ ಜತೆ ಬಾಲಿವುಡ್‌ ನಟಿ ಜಾಕ್‌ಲೀನ್‌ ಫರ್ನಾಂಡೀಸ್
(6 / 7)
ಮಲಾಲ ಯೂಸುಫ್‌ ಜತೆ ಬಾಲಿವುಡ್‌ ನಟಿ ಜಾಕ್‌ಲೀನ್‌ ಫರ್ನಾಂಡೀಸ್
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಸ್‌ ಜತೆ ಕಾಣಿಸಿಕೊಂಡ ಜಾಕ್‌ಲೀನ್
(7 / 7)
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಸ್‌ ಜತೆ ಕಾಣಿಸಿಕೊಂಡ ಜಾಕ್‌ಲೀನ್

    ಹಂಚಿಕೊಳ್ಳಲು ಲೇಖನಗಳು