logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rishab And Raj Stage Dance: ಕಾಂತಾರ ಗೆಲುವು; ಪಿಲಿನಲಿಕೆಯಲ್ಲಿ ರಿಷಬ್-‌ ರಾಜ್‌ ಮಸ್ತ್‌ ಕುಣಿತ.. ಫೋಟೋ ನೋಡಿ..

Rishab and Raj Stage Dance: ಕಾಂತಾರ ಗೆಲುವು; ಪಿಲಿನಲಿಕೆಯಲ್ಲಿ ರಿಷಬ್-‌ ರಾಜ್‌ ಮಸ್ತ್‌ ಕುಣಿತ.. ಫೋಟೋ ನೋಡಿ..

Oct 06, 2022 05:51 PM IST

ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟಿಸಿರುವ “ಕಾಂತಾರ” ಸಿನಿಮಾ ಹಿಟ್‌ ಲಿಸ್ಟ್‌ ಸೇರಿದೆ. ಕಳೆದ ವಾರ ಬಿಡುಗಡೆಯಾದ ಈ ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದೇಶಗಳಲ್ಲಿಯೂ ಸಿನಿಮಾಕ್ಕೆ ಬೇಡಿಕೆ ಬರುತ್ತಿದೆ. ಇತ್ತ ರಾಜ್ಯದಲ್ಲಿ ಚಿತ್ರ ಮೆಚ್ಚಿರುವ ಜನರನ್ನು ಭೇಟಿಯಾಗಲು ಇಡೀ ಚಿತ್ರತಂಡ ರಾಜ್ಯ ಪ್ರವಾಸ ಕೈಗೊಂಡಿದೆ. ಅದರಂತೆ, ಇತ್ತೀಚೆಗಷ್ಟೇ ಮಂಗಳೂರಿಗೂ ತಂಡ ಭೇಟಿ ನೀಡಿತ್ತು. ಅಲ್ಲಿನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ರಾಜ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಹುಲಿಕುಣಿತ ಹಾಕಿದ್ದಾರೆ.

  • ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟಿಸಿರುವ “ಕಾಂತಾರ” ಸಿನಿಮಾ ಹಿಟ್‌ ಲಿಸ್ಟ್‌ ಸೇರಿದೆ. ಕಳೆದ ವಾರ ಬಿಡುಗಡೆಯಾದ ಈ ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದೇಶಗಳಲ್ಲಿಯೂ ಸಿನಿಮಾಕ್ಕೆ ಬೇಡಿಕೆ ಬರುತ್ತಿದೆ. ಇತ್ತ ರಾಜ್ಯದಲ್ಲಿ ಚಿತ್ರ ಮೆಚ್ಚಿರುವ ಜನರನ್ನು ಭೇಟಿಯಾಗಲು ಇಡೀ ಚಿತ್ರತಂಡ ರಾಜ್ಯ ಪ್ರವಾಸ ಕೈಗೊಂಡಿದೆ. ಅದರಂತೆ, ಇತ್ತೀಚೆಗಷ್ಟೇ ಮಂಗಳೂರಿಗೂ ತಂಡ ಭೇಟಿ ನೀಡಿತ್ತು. ಅಲ್ಲಿನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ರಾಜ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಹುಲಿಕುಣಿತ ಹಾಕಿದ್ದಾರೆ.
ಕಾಂತಾರ ಸಿನಿಮಾ ಯಶಸ್ಸಿನಲ್ಲಿ ಮಿಂದೆಂದ ಚಿತ್ರತಂಡ
(1 / 5)
ಕಾಂತಾರ ಸಿನಿಮಾ ಯಶಸ್ಸಿನಲ್ಲಿ ಮಿಂದೆಂದ ಚಿತ್ರತಂಡ
ಮಂಗಳೂರಿನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ರಾಜ್‌ ಶೆಟ್ಟಿ ಡಾನ್ಸ್
(2 / 5)
ಮಂಗಳೂರಿನ ಪಿಲಿನಲಿಕೆ ಕಾರ್ಯಕ್ರಮದಲ್ಲಿ ರಾಜ್‌ ಶೆಟ್ಟಿ ಡಾನ್ಸ್
ರಿಷಬ್‌ ಶೆಟ್ಟಿ ಕುಣಿತ
(3 / 5)
ರಿಷಬ್‌ ಶೆಟ್ಟಿ ಕುಣಿತ
ಪಂಚೆ ಕಟ್ಟಿ ಮಿಂಚಿದ ರಾಜ್‌ ಶೆಟ್ಟಿ, ರಿಷಬ್‌ ಶೆಟ್ಟಿ
(4 / 5)
ಪಂಚೆ ಕಟ್ಟಿ ಮಿಂಚಿದ ರಾಜ್‌ ಶೆಟ್ಟಿ, ರಿಷಬ್‌ ಶೆಟ್ಟಿ
ಚಿತ್ರತಂಡದ ಜತೆಗೆ ರಿಷಬ್‌ ಶೆಟ್ಟಿ
(5 / 5)
ಚಿತ್ರತಂಡದ ಜತೆಗೆ ರಿಷಬ್‌ ಶೆಟ್ಟಿ

    ಹಂಚಿಕೊಳ್ಳಲು ಲೇಖನಗಳು