logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Keerthy Suresh Childhood Pics: ಅಕ್ಕನೊಂದಿಗಿನ ಫೋಟೋ ಶೇರ್‌ ಮಾಡಿ ಮತ್ತೆ ಬಾಲ್ಯಕ್ಕೆ ಜಾರಿದ ಸೌತ್‌ನ ಸ್ಟಾರ್‌ ನಟಿ

Keerthy Suresh childhood Pics: ಅಕ್ಕನೊಂದಿಗಿನ ಫೋಟೋ ಶೇರ್‌ ಮಾಡಿ ಮತ್ತೆ ಬಾಲ್ಯಕ್ಕೆ ಜಾರಿದ ಸೌತ್‌ನ ಸ್ಟಾರ್‌ ನಟಿ

Mar 11, 2023 09:27 AM IST

Keerthy Suresh childhood Pics: ಬಹುಭಾಷಾ ನಟಿ ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ನಿತ್ಯ ಒಂದಲ್ಲ ಒಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತಮ್ಮ ಬಾಲ್ಯದ ಫೋಟೋಗಳನ್ನು ತೆರೆದಿಟ್ಟಿದ್ದಾರೆ. ಅಕ್ಕನೊಂದಿನ ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • Keerthy Suresh childhood Pics: ಬಹುಭಾಷಾ ನಟಿ ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ನಿತ್ಯ ಒಂದಲ್ಲ ಒಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತಮ್ಮ ಬಾಲ್ಯದ ಫೋಟೋಗಳನ್ನು ತೆರೆದಿಟ್ಟಿದ್ದಾರೆ. ಅಕ್ಕನೊಂದಿನ ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣದ ಖ್ಯಾತ ನಟಿ ಕೀರ್ತಿ ಸುರೇಶ್‌, ಸಿನಿಮಾ ಕೆಲಸಗಳ ನಡುವೆ ತಮ್ಮ ವೈಯಕ್ತಿಯ ಜೀವನಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. (instagram\ Keerthy Suresh)
(1 / 8)

ಸಿನಿಮಾಗಳ ಜತೆಗೆ ಫ್ಯಾಮಿಲಿಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಬ್ಬ ಹರಿದಿನಗಳನ್ನು ಕುಟುಂಬದ ಜತೆಗೇ ಆಚರಿಸುತ್ತಾರೆ. (instagram\ Keerthy Suresh)  
(2 / 8)

ಇದೀಗ ಇದೇ ನಟಿ ಅಕ್ಕನ ಬರ್ತ್‌ಡೇ ಪ್ರಯುಕ್ತ ಮತ್ತೆ ಬಾಲ್ಯಕ್ಕೆ ಜಾರಿದ್ದಾರೆ. ಅಕ್ಕನೊಂದಿನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (instagram\ Keerthy Suresh)
(3 / 8)

ಅಕ್ಕ ರೇವತಿ ಸುರೇಶ್‌ ಜತೆಗಿನ ಬಾಲ್ಯದ ಕ್ಷಣಗಳನ್ನು ಫೋಟೋಗಳ ಮೂಲಕ ಹಂಚಿಕೊಂಡು ಅಕ್ಕನಿಗೆ ಶುಭಾಶಯ ಕೋರಿದ್ದಾರೆ. (instagram\ Keerthy Suresh)
(4 / 8)

ಸಿನಿಮಾ ವಿಚಾರಕ್ಕೆ ಬಂದರೆ, ಇನ್ನೇನು ಬಿಡುಗಡೆ ಸಿದ್ಧವಾಗಿರುವ ತೆಲುಗಿನ ದಸರಾ ಚಿತ್ರದಲ್ಲಿ ಕೀರ್ತಿ ಸುರೇಶ್‌ ನಟಿಸಿದ್ದಾರೆ. (instagram\ Keerthy Suresh)
(5 / 8)

ಅದೇ ರೀತಿ ಮೆಗಾಸ್ಟಾರ್‌ ಚಿರಂಜೀವಿ ಜತೆಗಿನ ಭೋಲಾ ಶಂಕರ್ ಸೇರಿ ಒಟ್ಟು ನಾಲ್ಕು ತಮಿಳಿನ ಎರಡು ಸಿನಿಮಾಗಳಲ್ಲಿಯೂ ಕೀರ್ತಿ ಬಿಜಿಯಾಗಿದ್ದಾರೆ. (instagram\ Keerthy Suresh)
(6 / 8)

ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿರುವ ತಮಿಳಿನ ರಘು ತಾತ ಚಿತ್ರದಲ್ಲಿಯೂ ಕೀರ್ತಿ ಸುರೇಶ್‌ ನಟಿಸುತ್ತಿದ್ದು, ಅದರ ಚಿತ್ರೀಕರಣದಲ್ಲಿಯೂ ಭಾಗವಹಿಸಿದ್ದಾರೆ. (instagram\ Keerthy Suresh)
(7 / 8)

ನಟಿಯ ಬಾಲ್ಯದ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಲೈಕ್ಸ್‌ ಮತ್ತು ಬಗೆ ಬಗೆ ಕಮೆಂಟ್‌ಗಳು ಸಂದಾಯವಾಗುತ್ತಿವೆ, (instagram\ Keerthy Suresh)
(8 / 8)

    ಹಂಚಿಕೊಳ್ಳಲು ಲೇಖನಗಳು