Keerthy Suresh Thailand Diaries: ನಟಿ ಕೀರ್ತಿ ಸುರೇಶ್ ಥಾಯ್ಲೆಂಡ್ ಡೈರೀಸ್.. PHOTOS ಇಲ್ಲಿವೆ
Jan 09, 2023 08:33 AM IST
Keerthy Suresh Thailand Diaries: ಬಹುಭಾಷಾ ನಟಿ ಕೀರ್ತಿ ಸುರೇಶ್ ಸದ್ಯ ಪ್ರವಾಸದ ಗುಂಗಲ್ಲಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನ ನಡುವೆ ಥಾಯ್ಲೆಂಡ್‌ಗೆ ತೆರಳಿ, ಮನಸ್ಸನ್ನು ಹಗುರ ಮಾಡಿಕೊಂಡಿದ್ದಾರೆ. ಪ್ರವಾಸದ ಕೆಲ ಕ್ಷಣಗಳನ್ನು ಫೋಟೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- Keerthy Suresh Thailand Diaries: ಬಹುಭಾಷಾ ನಟಿ ಕೀರ್ತಿ ಸುರೇಶ್ ಸದ್ಯ ಪ್ರವಾಸದ ಗುಂಗಲ್ಲಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನ ನಡುವೆ ಥಾಯ್ಲೆಂಡ್‌ಗೆ ತೆರಳಿ, ಮನಸ್ಸನ್ನು ಹಗುರ ಮಾಡಿಕೊಂಡಿದ್ದಾರೆ. ಪ್ರವಾಸದ ಕೆಲ ಕ್ಷಣಗಳನ್ನು ಫೋಟೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.