Megha Shetty New Photoshoot: ಬ್ಲಾಕ್ & ವೈಟ್‌ನಲ್ಲಿ ಮೇಘಾ ಶೆಟ್ಟಿ ಮಿಂಚು..
Sep 28, 2022 08:38 PM IST
ಕಿರುತೆರೆ ಸುಂದರಿ ಮೇಘಾ ಶೆಟ್ಟಿ ಧಾರಾವಾಹಿ ಜತೆಗೆ ಸಿನಿಮಾಗಳಲ್ಲಿಯೂ ಬಿಜಿ. ಸಾಲು ಸಾಲು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. 'ಆಫ್ಟರ್ ಆಪರೇಷನ್ ಲಂಡನ್ ಕೆಫೆ', 'ತ್ರಿಬಲ್ ರೈಡಿಂಗ್' ಮತ್ತು 'ದಿಲ್ ಪಸಂದ್' ಸಿನಿಮಾಗಳ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ಈ ನಡುವೆ ಸೀರಿಯಲ್‌ನಲ್ಲಿ ಟ್ರೆಡಿಷನಲ್ ಅವತಾರದಲ್ಲಿ ಎದುರಾಗುವ ಈ ನಟಿ, ಆಫ್ ಸ್ಕ್ರೀನ್‌ನಲ್ಲಿಯೂ ಸಖತ್ ಮಾಡರ್ನ್. ಇದೀಗ ಬ್ಲಾಕ್ & ವೈಟ್‌ನಲ್ಲಿ ಮಿಂಚಿದ್ದಾರೆ.
- ಕಿರುತೆರೆ ಸುಂದರಿ ಮೇಘಾ ಶೆಟ್ಟಿ ಧಾರಾವಾಹಿ ಜತೆಗೆ ಸಿನಿಮಾಗಳಲ್ಲಿಯೂ ಬಿಜಿ. ಸಾಲು ಸಾಲು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. 'ಆಫ್ಟರ್ ಆಪರೇಷನ್ ಲಂಡನ್ ಕೆಫೆ', 'ತ್ರಿಬಲ್ ರೈಡಿಂಗ್' ಮತ್ತು 'ದಿಲ್ ಪಸಂದ್' ಸಿನಿಮಾಗಳ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ಈ ನಡುವೆ ಸೀರಿಯಲ್‌ನಲ್ಲಿ ಟ್ರೆಡಿಷನಲ್ ಅವತಾರದಲ್ಲಿ ಎದುರಾಗುವ ಈ ನಟಿ, ಆಫ್ ಸ್ಕ್ರೀನ್‌ನಲ್ಲಿಯೂ ಸಖತ್ ಮಾಡರ್ನ್. ಇದೀಗ ಬ್ಲಾಕ್ & ವೈಟ್‌ನಲ್ಲಿ ಮಿಂಚಿದ್ದಾರೆ.