Ansha Mohan Social Experiment: ಬೀದಿಯಲ್ಲಿ ಹೂಮಾರಿದ ಈ ಹುಡುಗಿ ರಿಯಲ್ಲಾಗಿ ದಂತದ ಗೊಂಬೆ; ಹೀಗೊಂದು ಸೋಷಿಯಲ್ ಎಕ್ಸ್‌ಪಿರಿಮೆಂಟ್ ಫೋಟೋಸ್
Oct 17, 2022 06:51 PM IST
ಸೋಷಿಯಲ್ ಮೀಡಿಯಾದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಒಂದಲ್ಲ ಒಂದು ಕಾರಣಕ್ಕೆ ವೈರಲ್ ಆಗುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವತಿ ಬೇರೆ ರೀತಿಯಲ್ಲಿಯೇ ವೈರಲ್ ಆಗಿದ್ದಾಳೆ. ವೃತ್ತಿಯಲ್ಲಿ ಮಾಡೆಲ್ ಆಗಿರುವ ಅಂಶಾ ಮೋಹನ್, ಸೋಷಿಯಲ್ ಎಕ್ಸ್‌ಪೀರಿಮೆಂಟ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕೇರಳದ ಈ ಚೆಲುವೆ ಮುಖಕ್ಕೆ ಕಪ್ಪು ವರ್ಣದ ಮೇಕಪ್ ಮಾಡಿಕೊಂಡು, ಬೆಂಗಳೂರಿನ ಬೀದಿ ಬೀದಿಯಲ್ಲಿ ಹೂವು ಮಾರಿದ್ದಾರೆ. ನೋಡಿದವರು ಒಂದು ಕ್ಷಣ ಅಚ್ಚರಿ ಹೊರಹಾಕಿದ್ದಾರೆ. ಮಾಸಿದ ಸೀರೆ, ಹೆಗಲಿಗೊಂದು ಬಟ್ಟೆಯ ಚೀಲ, ಕೈಯಲ್ಲೊಂದಿಷ್ಟು ಹೂವು ಹಿಡಿದು, ಮಾರಾಟ ಮಾಡಿದ್ದಾರೆ. ಜನ ಹೇಗೆ ತನ್ನನ್ನು ಸ್ವೀಕರಿಸುತ್ತಾರೆ ಎಂದು ಸೋಷಿಯಲ್ ಎಕ್ಸ್‌ಪಿರಿಮೆಂಟ್ ಮಾಡಿದ್ದಾರೆ.
- ಸೋಷಿಯಲ್ ಮೀಡಿಯಾದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಒಂದಲ್ಲ ಒಂದು ಕಾರಣಕ್ಕೆ ವೈರಲ್ ಆಗುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವತಿ ಬೇರೆ ರೀತಿಯಲ್ಲಿಯೇ ವೈರಲ್ ಆಗಿದ್ದಾಳೆ. ವೃತ್ತಿಯಲ್ಲಿ ಮಾಡೆಲ್ ಆಗಿರುವ ಅಂಶಾ ಮೋಹನ್, ಸೋಷಿಯಲ್ ಎಕ್ಸ್‌ಪೀರಿಮೆಂಟ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕೇರಳದ ಈ ಚೆಲುವೆ ಮುಖಕ್ಕೆ ಕಪ್ಪು ವರ್ಣದ ಮೇಕಪ್ ಮಾಡಿಕೊಂಡು, ಬೆಂಗಳೂರಿನ ಬೀದಿ ಬೀದಿಯಲ್ಲಿ ಹೂವು ಮಾರಿದ್ದಾರೆ. ನೋಡಿದವರು ಒಂದು ಕ್ಷಣ ಅಚ್ಚರಿ ಹೊರಹಾಕಿದ್ದಾರೆ. ಮಾಸಿದ ಸೀರೆ, ಹೆಗಲಿಗೊಂದು ಬಟ್ಟೆಯ ಚೀಲ, ಕೈಯಲ್ಲೊಂದಿಷ್ಟು ಹೂವು ಹಿಡಿದು, ಮಾರಾಟ ಮಾಡಿದ್ದಾರೆ. ಜನ ಹೇಗೆ ತನ್ನನ್ನು ಸ್ವೀಕರಿಸುತ್ತಾರೆ ಎಂದು ಸೋಷಿಯಲ್ ಎಕ್ಸ್‌ಪಿರಿಮೆಂಟ್ ಮಾಡಿದ್ದಾರೆ.