Ramya on Dhanush: ತಮಿಳು ನಟ ಧನುಷ್ ಜತೆ ಹಳೇ ನೆನಪುಗಳಿಗೆ ಜಾರಿದ ರಮ್ಯಾ.. ಸೆಲ್ಫಿ ಫೋಟೋಸ್ ಹೇಳ್ತಿವೆ ಹೊಸ ಕಥೆ..
Nov 09, 2022 01:51 PM IST
ನಟಿ ರಮ್ಯಾ ಕೇವಲ ಕನ್ನಡ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿಯೂ ಮಿಂಚಿದವರು. ತಮಿಳಿನಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಸದ್ದಿಲ್ಲದೆ ಚೆನ್ನೈಗೆ ತೆರಳಿರುವ ರಮ್ಯಾ, ಹಲವು ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದ್ದಾರೆ. ಅದೂ ನಟ ಧನುಷ್ ಜತೆ…
- ನಟಿ ರಮ್ಯಾ ಕೇವಲ ಕನ್ನಡ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿಯೂ ಮಿಂಚಿದವರು. ತಮಿಳಿನಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಸದ್ದಿಲ್ಲದೆ ಚೆನ್ನೈಗೆ ತೆರಳಿರುವ ರಮ್ಯಾ, ಹಲವು ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದ್ದಾರೆ. ಅದೂ ನಟ ಧನುಷ್ ಜತೆ…