logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simhapriya Wedding Pics: ವಸಿಷ್ಠ ಸಿಂಹ -ಹರಿಪ್ರಿಯಾ ಜೋಡಿಯ ಮದುವೆ ಸಂಪನ್ನ.. ರೇಷ್ಮೆ ದಿರಿಸಿನಲ್ಲಿ ಮಿಂಚಿದ ಸಿಂಹಪ್ರಿಯಾ Photo Gallery

Simhapriya wedding Pics: ವಸಿಷ್ಠ ಸಿಂಹ -ಹರಿಪ್ರಿಯಾ ಜೋಡಿಯ ಮದುವೆ ಸಂಪನ್ನ.. ರೇಷ್ಮೆ ದಿರಿಸಿನಲ್ಲಿ ಮಿಂಚಿದ ಸಿಂಹಪ್ರಿಯಾ PHOTO GALLERY

Jan 26, 2023 02:55 PM IST

Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಫೋಟೋ ಝಲಕ್‌ ಇಲ್ಲಿದೆ..

  • Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಫೋಟೋ ಝಲಕ್‌ ಇಲ್ಲಿದೆ..
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯ ಮದುವೆ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿದೆ
(1 / 8)
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯ ಮದುವೆ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿದೆ
ವಸಿಷ್ಠ ಸಿಂಹ ಮೈಸೂರು ಪೇಟ, ಪಂಚೆ ಧರಿಸಿದರೆ, ರೇಷ್ಮೆ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದರು. 
(2 / 8)
ವಸಿಷ್ಠ ಸಿಂಹ ಮೈಸೂರು ಪೇಟ, ಪಂಚೆ ಧರಿಸಿದರೆ, ರೇಷ್ಮೆ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದರು. 
ನವ ಜೋಡಿಗೆ ಸಿನಿಮಂದಿ ಸೇರಿ ಆಪ್ತರು ಶುಭ ಹಾರೈಸಿದರು. 
(3 / 8)
ನವ ಜೋಡಿಗೆ ಸಿನಿಮಂದಿ ಸೇರಿ ಆಪ್ತರು ಶುಭ ಹಾರೈಸಿದರು. 
ಸ್ಯಾಂಡಲ್‌ವುಡ್‌ ನಟರಾದ ಶಿವರಾಜ್‌ಕುಮಾರ್‌, ಧನಂಜಯ್‌ ಮತ್ತು ನಟಿ ಅಮೃತಾ ಅಯ್ಯಂಗಾರ್‌ ನವ ದಂಪತಿಗೆ ಶುಭ ಕೋರಿದರು. 
(4 / 8)
ಸ್ಯಾಂಡಲ್‌ವುಡ್‌ ನಟರಾದ ಶಿವರಾಜ್‌ಕುಮಾರ್‌, ಧನಂಜಯ್‌ ಮತ್ತು ನಟಿ ಅಮೃತಾ ಅಯ್ಯಂಗಾರ್‌ ನವ ದಂಪತಿಗೆ ಶುಭ ಕೋರಿದರು. 
ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದರು. 
(5 / 8)
ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದರು. 
ನಟ ಶಿವರಾಜ್‌ಕುಮಾರ್‌ ನವ ಜೋಡಿಗೆ ಶುಭ ಕೋರಿದರು. 
(6 / 8)
ನಟ ಶಿವರಾಜ್‌ಕುಮಾರ್‌ ನವ ಜೋಡಿಗೆ ಶುಭ ಕೋರಿದರು. 
ಈ ಜೋಡಿಯ ಮದುವೆಯ ಕೆಲ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇನ್ನೆನೂ ಶೀಘ್ರದಲ್ಲಿ ಅಧಿಕೃತವಾಗಿ ಈ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳಲಿದೆ. 
(7 / 8)
ಈ ಜೋಡಿಯ ಮದುವೆಯ ಕೆಲ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇನ್ನೆನೂ ಶೀಘ್ರದಲ್ಲಿ ಅಧಿಕೃತವಾಗಿ ಈ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳಲಿದೆ. 
ನವ ದಂಪತಿಗೆ ನಟ ಧನಂಜಯ್‌ ಶುಭ ಕೋರಿದರು. 
(8 / 8)
ನವ ದಂಪತಿಗೆ ನಟ ಧನಂಜಯ್‌ ಶುಭ ಕೋರಿದರು. 

    ಹಂಚಿಕೊಳ್ಳಲು ಲೇಖನಗಳು