Sarika in Indian cricket team: ಸ್ಯಾಂಡಲ್‌ವುಡ್ ನಟಿ ಟೀಂ ಇಂಡಿಯಾ ಜೆರ್ಸಿ ತೊಟ್ಟಾಗ.. ಬ್ಯಾಟ್ ಹಿಡಿದು ಅಬ್ಬರಿಸಿದ ಸಾರಿಕಾ PHOTOS
Dec 26, 2022 05:07 PM IST
Sarika in Indian cricket team: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಯಾರೂ ಮಾಡದ ಹೊಸ ಪ್ರಯತ್ನವೊಂದನ್ನು ಮಾಡಿದ್ದಾರೆ ನಟಿ ಸಾರಿಕಾ ರಾವ್. ಅಂದರೆ, ತೆರೆಮೇಲೆ ಕ್ರಿಕೆಟರ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇಲ್ಲಿವೇ ನೋಡಿ ಆ ಹೊಸ ಪ್ರಯತ್ನದ ಸಣ್ಣ ಫೋಟೋ ಝಲಕ್..
- Sarika in Indian cricket team: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಯಾರೂ ಮಾಡದ ಹೊಸ ಪ್ರಯತ್ನವೊಂದನ್ನು ಮಾಡಿದ್ದಾರೆ ನಟಿ ಸಾರಿಕಾ ರಾವ್. ಅಂದರೆ, ತೆರೆಮೇಲೆ ಕ್ರಿಕೆಟರ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇಲ್ಲಿವೇ ನೋಡಿ ಆ ಹೊಸ ಪ್ರಯತ್ನದ ಸಣ್ಣ ಫೋಟೋ ಝಲಕ್..