Swetha Changappa Photoshoot: ಇಳಿ ಸಂಜೆಯಲಿ.. ಇಸ್ಕಾನ್ ಅಂಗಳದಲ್ಲಿ.... ಸೀರೆಯಲ್ಲಿ ಶ್ವೇತಾ ಚೆಂಗಪ್ಪ ವೈಯ್ಯಾರ... PHOTOS ನೋಡಿ..
Nov 03, 2022 05:28 PM IST
ಕಿರುತೆರೆಯಲ್ಲಿ "ಕಾದಂಬರಿ"ಯಾಗಿ ಆಗಮಿಸಿ ಹೆಂಗಳೆಯರ ಮನಗೆದ್ದಿದ್ದ ನಟಿ ಶ್ವೇತಾ ಚೆಂಗಪ್ಪ, ಈಗಲೂ ನಾಡಿನ ಪ್ರೇಕ್ಷಕರ ಮನದಲ್ಲಿದ್ದಾರೆ. ಸಿನಿಮಾ, ಧಾರಾವಾಹಿ ಬದಲಿಗೆ ನಿರೂಪಣೆ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಈ ನಟಿ, ನಿತ್ಯ ತಮ್ಮ ಪುಟಾಣಿ ಕುಟುಂಬದ ಫೋಟೋಗಳ ಜತೆಗೆ ಎದುರಾಗುತ್ತಿರುತ್ತಾರೆ. ಇದೀಗ ಕನ್ನಡ ರಾಜ್ಯೋತ್ಸವ ತಿಂಗಳ ಪ್ರಯುಕ್ತ ಅಪ್ಪಟ ಕನ್ನಡತಿಯ ಲುಕ್‌ನ ಫೋಟೋದಲ್ಲಿ ಮಿಂಚಿದ್ದಾರೆ.
- ಕಿರುತೆರೆಯಲ್ಲಿ "ಕಾದಂಬರಿ"ಯಾಗಿ ಆಗಮಿಸಿ ಹೆಂಗಳೆಯರ ಮನಗೆದ್ದಿದ್ದ ನಟಿ ಶ್ವೇತಾ ಚೆಂಗಪ್ಪ, ಈಗಲೂ ನಾಡಿನ ಪ್ರೇಕ್ಷಕರ ಮನದಲ್ಲಿದ್ದಾರೆ. ಸಿನಿಮಾ, ಧಾರಾವಾಹಿ ಬದಲಿಗೆ ನಿರೂಪಣೆ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಈ ನಟಿ, ನಿತ್ಯ ತಮ್ಮ ಪುಟಾಣಿ ಕುಟುಂಬದ ಫೋಟೋಗಳ ಜತೆಗೆ ಎದುರಾಗುತ್ತಿರುತ್ತಾರೆ. ಇದೀಗ ಕನ್ನಡ ರಾಜ್ಯೋತ್ಸವ ತಿಂಗಳ ಪ್ರಯುಕ್ತ ಅಪ್ಪಟ ಕನ್ನಡತಿಯ ಲುಕ್‌ನ ಫೋಟೋದಲ್ಲಿ ಮಿಂಚಿದ್ದಾರೆ.