logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simhapriya Latest Photos: ಪ್ರೇಮಿಗಳ ದಿನಕ್ಕೆ ಸಿಂಹಪ್ರಿಯಾ ಜೋಡಿಯ ಪತ್ರ ಪ್ರೀತಿ.. ಒಂದಷ್ಟು ನಗು, ಹಳೇ ನೆನಪು ಮತ್ತು ಬರಹ.. Photos

Simhapriya Latest Photos: ಪ್ರೇಮಿಗಳ ದಿನಕ್ಕೆ ಸಿಂಹಪ್ರಿಯಾ ಜೋಡಿಯ ಪತ್ರ ಪ್ರೀತಿ.. ಒಂದಷ್ಟು ನಗು, ಹಳೇ ನೆನಪು ಮತ್ತು ಬರಹ.. PHOTOS

Feb 16, 2023 11:36 AM IST

Simhapriya Latest Photos: ಪ್ರೇಮಿಗಳ ದಿನ ಪ್ರೇಮಿಗಳಿಗೆ ವಿಶೇಷವಾದ ದಿನ. ಆ ದಿನದಂದೇ ಪ್ರೀತಿಸಿ ಈಗಷ್ಟೇ ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ, ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದೆ. ಅದೂ ಪುಸ್ತಕ ಬಿಡುಗಡೆ ಮಾಡುವ ಮೂಲಕ. ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕ ಬಿಡುಗಡೆ ಮಾಡುತ್ತಲೇ ಹಳೆಯದನ್ನು ಮತ್ತೆ ರಿವೈಂಡ್‌ ಮಾಡಿಕೊಂಡಿದೆ. ಆ ಕ್ಷಣದ ಫೋಟೋಗಳು ಹೀಗಿವೆ..

  • Simhapriya Latest Photos: ಪ್ರೇಮಿಗಳ ದಿನ ಪ್ರೇಮಿಗಳಿಗೆ ವಿಶೇಷವಾದ ದಿನ. ಆ ದಿನದಂದೇ ಪ್ರೀತಿಸಿ ಈಗಷ್ಟೇ ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ, ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದೆ. ಅದೂ ಪುಸ್ತಕ ಬಿಡುಗಡೆ ಮಾಡುವ ಮೂಲಕ. ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕ ಬಿಡುಗಡೆ ಮಾಡುತ್ತಲೇ ಹಳೆಯದನ್ನು ಮತ್ತೆ ರಿವೈಂಡ್‌ ಮಾಡಿಕೊಂಡಿದೆ. ಆ ಕ್ಷಣದ ಫೋಟೋಗಳು ಹೀಗಿವೆ..
ಪ್ರೇಮಿಗಳ ದಿನ ಪ್ರೇಮಿಗಳಿಗೆ ವಿಶೇಷವಾದ ದಿನ. ಆ ದಿನದಂದೇ ಪ್ರೀತಿಸಿ ಈಗಷ್ಟೇ ಮದುವೆಯಾದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ, ಮತ್ತೆ ಪ್ರೇಮ ನಿವೇದನೆ ಮಾಡಿಕೊಂಡಿದೆ. 
(1 / 10)

ಅದೂ ಪುಸ್ತಕ ಬಿಡುಗಡೆ ಮಾಡುವ ಮೂಲಕ. ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪುಸ್ತಕ ಬಿಡುಗಡೆ ಮಾಡುತ್ತಲೇ ಹಳೆಯದನ್ನು ಮತ್ತೆ ರಿವೈಂಡ್‌ ಮಾಡಿಕೊಂಡಿದೆ.
(2 / 10)

 ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಎಂಬ ಶೀರ್ಷಿಕೆಯ ಕಥಾ ಸಂಕಲನವನ್ನು ಈ ಜೋಡಿ ಬಿಡುಗಡೆ ಮಾಡಿದೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಸಹ ಈ ವೇಳೆ ಜೊತೆಗಿದ್ದರು.
(3 / 10)

ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನು ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು.  
(4 / 10)

ಹರಿಪ್ರಿಯಾ, ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ.. ಎಂದು ಹೇಳಿದರೆ, ವಸಿಷ್ಠ ಸಿಂಹ, ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ.. ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. 
(5 / 10)

ಶಿವಕುಮಾರ ಮಾವಲಿ ಬರೆದ ಪ್ರೇಮಪತ್ರದ ಆಫೀಸು ಮತ್ತು ಅವಳು ಕಥಾಸಂಕಲನದ ಮುಖಪುಟ ಮತ್ತು ಬೆನ್ನುಡಿ
(6 / 10)
ಶಿವಕುಮಾರ ಮಾವಲಿ ಬರೆದ ಪ್ರೇಮಪತ್ರದ ಆಫೀಸು ಮತ್ತು ಅವಳು ಕಥಾಸಂಕಲನದ ಮುಖಪುಟ ಮತ್ತು ಬೆನ್ನುಡಿ
ಪುಸ್ತಕ ಓದುತ್ತ ಕುಳಿತ ವಸಿಷ್ಠ ಸಿಂಹ
(7 / 10)
ಪುಸ್ತಕ ಓದುತ್ತ ಕುಳಿತ ವಸಿಷ್ಠ ಸಿಂಹ
ಪ್ರೇಮ ಪತ್ರದ ಆಫೀಸಿನೊಳಗೆ ಇಳಿದ ವಸಿಷ್ಠ ಸಿಂಹ
(8 / 10)
ಪ್ರೇಮ ಪತ್ರದ ಆಫೀಸಿನೊಳಗೆ ಇಳಿದ ವಸಿಷ್ಠ ಸಿಂಹ
ಪ್ರೇಮ ಪತ್ರದ ಆಫೀಸು ಮತ್ತು ಅವಳು ಪುಸ್ತಕ ಓದುವುದರಲ್ಲಿ ನಿರತರಾದ ಸಿಂಹಪ್ರಿಯಾ ಜೋಡಿ
(9 / 10)
ಪ್ರೇಮ ಪತ್ರದ ಆಫೀಸು ಮತ್ತು ಅವಳು ಪುಸ್ತಕ ಓದುವುದರಲ್ಲಿ ನಿರತರಾದ ಸಿಂಹಪ್ರಿಯಾ ಜೋಡಿ
ಇದೇ ವೇಳೆ ಪ್ರೇಮ ಸಾಲುಗಳನ್ನು ಬರೆದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ
(10 / 10)
ಇದೇ ವೇಳೆ ಪ್ರೇಮ ಸಾಲುಗಳನ್ನು ಬರೆದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ

    ಹಂಚಿಕೊಳ್ಳಲು ಲೇಖನಗಳು