logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simhapriya Haldi Ceremony: ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಿಂಹಪ್ರಿಯಾ... Photos ಹೀಗಿವೆ...

Simhapriya Haldi Ceremony: ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಿಂಹಪ್ರಿಯಾ... PHOTOS ಹೀಗಿವೆ...

Jan 25, 2023 09:24 PM IST

Simhapriya Haldi Cermony: ಸ್ಯಾಂಡಲ್‌ವುಡ್‌ ಯುವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ ಶಾಸ್ತ್ರಗಳು ಮೈಸೂರಿನಲ್ಲಿ ಸಂಭ್ರಮದಿಂದ ನಡೆಯುತ್ತಿವೆ. ಇದೀಗ ಇದೇ ಸಿಂಹಪ್ರಿಯಾ ಜೋಡಿ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದಿದೆ. ಆ ಫೋಟೋಗಳನ್ನು ಹಂಚಿಕೊಂಡಿದೆ. 

  • Simhapriya Haldi Cermony: ಸ್ಯಾಂಡಲ್‌ವುಡ್‌ ಯುವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ ಶಾಸ್ತ್ರಗಳು ಮೈಸೂರಿನಲ್ಲಿ ಸಂಭ್ರಮದಿಂದ ನಡೆಯುತ್ತಿವೆ. ಇದೀಗ ಇದೇ ಸಿಂಹಪ್ರಿಯಾ ಜೋಡಿ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದಿದೆ. ಆ ಫೋಟೋಗಳನ್ನು ಹಂಚಿಕೊಂಡಿದೆ. 
ಜನವರಿ 26ರರ  ಗುರುವಾರ ಈ ಜೋಡಿ ಸಪ್ತಪದಿ ತುಳಿಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಕಲ್ಯಾಣ ಕಾರ್ಯ ನೆರವೇರಲಿದೆ. Instagram/ Haripriya 
(1 / 5)

ಇದೀಗ ಅದಕ್ಕೂ ಮೊದಲು ಅರಿಶಿಣ ಶಾಸ್ತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮಿಂದೆದ್ದಾರೆ. Instagram/ Haripriya 
(2 / 5)

ಅರಿಶಿನ ಶಾಸ್ತ್ರದ ಫೋಟೋಗಳನ್ನು ನಟಿ ಹರಿಪ್ರಿಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. Instagram/ Haripriya 
(3 / 5)

ಅರಿಶಿಣ ಶಾಸ್ತ್ರದ ಅಪೂರ್ವ ಕ್ಷಣಗಳು ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಅದೇ ಫೋಟೋಗಳನ್ನು ವಸಿಷ್ಠ ಸಿಂಹ ಅವರಿಗೆ ಟ್ಯಾಗ್‌ ಮಾಡಿದ್ದಾರೆ. Instagram/ Haripriya 
(4 / 5)

ಚಂದನವನದ ಹಲವು ಸಿನಿಮಾ ತಾರೆಯರು ಮತ್ತು ಸ್ನೇಹಿತರು ಈ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. Instagram/ Haripriya 
(5 / 5)

    ಹಂಚಿಕೊಳ್ಳಲು ಲೇಖನಗಳು