Sylvester daCunha: ಐಕಾನಿಕ್ ಅಮುಲ್ ಬೇಬಿ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ; ಅಮುಲ್ ಗರ್ಲ್ ಪಯಣದ ನೆನಪಿನ ಫೋಟೋಸ್ ಇಲ್ಲಿವೆ
Jun 22, 2023 03:51 PM IST
Sylvester daCunha: ‘ಅಮುಲ್ ಬೇಬಿ’ ಫೋಟೋದೊಂದಿಗೆ 1960ರಲ್ಲಿ ಅಮುಲ್ ಕ್ಲಾಸಿಕ್ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದ ಸಿಲ್ವೆಸ್ಟರ್ ಡಾಕುನ್ಹಾ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುಜರಾತ್ ಹಾಲು ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಮಾಹಿತಿ ನೀಡಿದ್ದಾರೆ.
- Sylvester daCunha: ‘ಅಮುಲ್ ಬೇಬಿ’ ಫೋಟೋದೊಂದಿಗೆ 1960ರಲ್ಲಿ ಅಮುಲ್ ಕ್ಲಾಸಿಕ್ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದ ಸಿಲ್ವೆಸ್ಟರ್ ಡಾಕುನ್ಹಾ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುಜರಾತ್ ಹಾಲು ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಮಾಹಿತಿ ನೀಡಿದ್ದಾರೆ.