ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮಂಗಗಳಿಗೂ ಓಣಂ ಹಬ್ಬದ ಊಟ; ಇಲ್ಲಿವೆ ನೋಡಿ ಕೆಲವು ಫೋಟೋಸ್
Aug 30, 2023 06:45 PM IST
ಕೇರಳದ ಪುರಾತನ ಐದು ಶಾಸ್ತಾ ದೇವಾಲಯಗಳ ಪೈಕಿ ಒಂದಾದ ಶಾಸ್ತಾಂಕೋಟ್ಟ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಾನರ ಭೋಜನ ಸೇವೆ ನಡೆಯುವುದು ವಾಡಿಕೆ. ಈ ಬಾರಿಯೂ ಈ ಭೋಜನ ಕೂಟ ನಡೆಯಿತು. ಇಲ್ಲಿದೆ ಫೋಟೋ ವರದಿ.