logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs Australia 1st T20i: ಇಂಡೋ-ಆಸೀಸ್‌ ರೋಚಕ ಕದನದ ಫೋಟೋಗಳನ್ನು ನೋಡಿ

India vs Australia 1st T20I: ಇಂಡೋ-ಆಸೀಸ್‌ ರೋಚಕ ಕದನದ ಫೋಟೋಗಳನ್ನು ನೋಡಿ

Sep 21, 2022 07:34 AM IST

ಮೊಹಾಲಿಯಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿದೆ. ಮೊದಲು ಬ್ಯಟಿಂಗ್‌ ಮಾಡಿದ ಭರತ 208/6 ಗಳಿಸಿದರೆ, ಆಸ್ಟ್ರೇಲಿಯಾ 211/6 ಗಳಿಸಿ 4 ವಿಕೆಟ್‌ಗಳಿಂದ ಜಯ ಗಳಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊಹಾಲಿಯಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿದೆ. ಮೊದಲು ಬ್ಯಟಿಂಗ್‌ ಮಾಡಿದ ಭರತ 208/6 ಗಳಿಸಿದರೆ, ಆಸ್ಟ್ರೇಲಿಯಾ 211/6 ಗಳಿಸಿ 4 ವಿಕೆಟ್‌ಗಳಿಂದ ಜಯ ಗಳಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಉಮೇಶ್ ಯಾದವ್, ಆರಂಭದಲ್ಲಿ ದುಬಾರಿಯಾದರು. ಆದರೆ ಒಂದೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇಂಜರಸ್‌ ಬ್ಯಾಟರ್‌ ಮ್ಯಾಕ್ಸ್‌ವೆಲ್‌ ವಿಕೆಟ್‌ ಪಡೆದು ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಭರವಸೆ ಮೂಡಿಸಿದರು. ಇವರಿಬ್ಬರೂ ಕೀಪರ್‌ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗಿರುವುದನ್ನು ಉಮೇಶ್ ಯಾದವ್ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ…
(1 / 6)
ಉಮೇಶ್ ಯಾದವ್, ಆರಂಭದಲ್ಲಿ ದುಬಾರಿಯಾದರು. ಆದರೆ ಒಂದೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇಂಜರಸ್‌ ಬ್ಯಾಟರ್‌ ಮ್ಯಾಕ್ಸ್‌ವೆಲ್‌ ವಿಕೆಟ್‌ ಪಡೆದು ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಭರವಸೆ ಮೂಡಿಸಿದರು. ಇವರಿಬ್ಬರೂ ಕೀಪರ್‌ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗಿರುವುದನ್ನು ಉಮೇಶ್ ಯಾದವ್ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ…(BCCI Twitter)
KL ರಾಹುಲ್ ಆಕರ್ಷಕ ಅರ್ಧ ಶತಕ ಸಿಡಿಸಿದರು. 35 ಎಸೆತಗಳಿಂದ 55 ರನ್‌ ಗಳಿಸಿ ತಂಡಕ್ಕೆ ನೆರವಾದರು.
(2 / 6)
KL ರಾಹುಲ್ ಆಕರ್ಷಕ ಅರ್ಧ ಶತಕ ಸಿಡಿಸಿದರು. 35 ಎಸೆತಗಳಿಂದ 55 ರನ್‌ ಗಳಿಸಿ ತಂಡಕ್ಕೆ ನೆರವಾದರು.(ANI)
ಕ್ಯಾಮರಾನ್ ಗ್ರೀನ್ ಅರ್ಧಶತಕ ಸಿಡಿಸಿದರು. 203 ಸ್ಟ್ರೈಕ್ ರೇಟ್‌ನೊಂದಿಗೆ 30 ಎಸೆತಗಳಲ್ಲಿ 61 ರನ್‌ ಸಿಡಿಸಿ ತಂಡದ ಗೆಲುವಿಗೆ ಆರಂಭಿಕ ಕೊಡುಗೆ ನೀಡಿದರು.
(3 / 6)
ಕ್ಯಾಮರಾನ್ ಗ್ರೀನ್ ಅರ್ಧಶತಕ ಸಿಡಿಸಿದರು. 203 ಸ್ಟ್ರೈಕ್ ರೇಟ್‌ನೊಂದಿಗೆ 30 ಎಸೆತಗಳಲ್ಲಿ 61 ರನ್‌ ಸಿಡಿಸಿ ತಂಡದ ಗೆಲುವಿಗೆ ಆರಂಭಿಕ ಕೊಡುಗೆ ನೀಡಿದರು.(ANI)
ಮ್ಯಾಥ್ಯೂ ವೇಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಭಾರತ ವಿರುದ್ಧದ ಮೊದಲ ಟಿ20ಯಲ್ಲಿ ಆಸ್ಟ್ರೇಲಿಯಾದ ವಿಜಯವನ್ನು ಸಂಭ್ರಮಿಸಿದರು. ವೇಡ್ 21 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿದರು.
(4 / 6)
ಮ್ಯಾಥ್ಯೂ ವೇಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಭಾರತ ವಿರುದ್ಧದ ಮೊದಲ ಟಿ20ಯಲ್ಲಿ ಆಸ್ಟ್ರೇಲಿಯಾದ ವಿಜಯವನ್ನು ಸಂಭ್ರಮಿಸಿದರು. ವೇಡ್ 21 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿದರು.(PTI)
ಮಧ್ಯಮ ಕ್ರಮಾಂಕದಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯಾ 30 ಏಸೆತಗಳಲ್ಲಿ ಅಜೇಯ 71 ರನ್‌ ಗಳಿಸಿ, ಡೆತ್‌ ಓವರ್‌ಗಳಲ್ಲಿ ಕಾಂಗರೂಗಳನ್ನು ಕಾಡಿದರು.
(5 / 6)
ಮಧ್ಯಮ ಕ್ರಮಾಂಕದಲ್ಲಿ ಸಿಡಿದ ಹಾರ್ದಿಕ್ ಪಾಂಡ್ಯಾ 30 ಏಸೆತಗಳಲ್ಲಿ ಅಜೇಯ 71 ರನ್‌ ಗಳಿಸಿ, ಡೆತ್‌ ಓವರ್‌ಗಳಲ್ಲಿ ಕಾಂಗರೂಗಳನ್ನು ಕಾಡಿದರು.(PTI)
ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಅಭಿನಂದಿಸಿದ ವಿರಾಟ್ ಕೊಹ್ಲಿ.
(6 / 6)
ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಅಭಿನಂದಿಸಿದ ವಿರಾಟ್ ಕೊಹ್ಲಿ.(AP)

    ಹಂಚಿಕೊಳ್ಳಲು ಲೇಖನಗಳು