logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs Australia 3rd Test Day 3: ಸ್ಮಿತ್ ನಾಯಕತ್ವದಲ್ಲಿ ಆಸೀಸ್‌ ಗೆಲುವು; ಕೆಎಲ್ ಕೆಳಗಿಳಿಸಿ ಭಾರತಕ್ಕೆ ಸೋಲು!

India vs Australia 3rd Test Day 3: ಸ್ಮಿತ್ ನಾಯಕತ್ವದಲ್ಲಿ ಆಸೀಸ್‌ ಗೆಲುವು; ಕೆಎಲ್ ಕೆಳಗಿಳಿಸಿ ಭಾರತಕ್ಕೆ ಸೋಲು!

Mar 03, 2023 03:09 PM IST

ಇಂದೋರ್‌ನಲ್ಲಿ ಇಂದು ಮುಗಿದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (197 ಮತ್ತು 78/1) ತಂಡವು ಭಾರತವನ್ನು (109 ಮತ್ತು 163) 9 ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯ್ತು.

  • ಇಂದೋರ್‌ನಲ್ಲಿ ಇಂದು ಮುಗಿದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (197 ಮತ್ತು 78/1) ತಂಡವು ಭಾರತವನ್ನು (109 ಮತ್ತು 163) 9 ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯ್ತು.
ಸೋಲಿನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರುವ ಸುವರ್ಣಾವಕಾಶವನ್ನು ಭಾರತ ಕೈಚೆಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
(1 / 6)
ಸೋಲಿನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರುವ ಸುವರ್ಣಾವಕಾಶವನ್ನು ಭಾರತ ಕೈಚೆಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.(AFP)
ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ 3ನೇ ದಿನದಂದು ಕ್ಯಾಚ್ ಪಡೆದ ಬಳಿಕ ವಿರಾಟ್ ಕೊಹ್ಲಿ ಅಪೀಲ್‌ ಮಾಡಿದರು.
(2 / 6)
ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ 3ನೇ ದಿನದಂದು ಕ್ಯಾಚ್ ಪಡೆದ ಬಳಿಕ ವಿರಾಟ್ ಕೊಹ್ಲಿ ಅಪೀಲ್‌ ಮಾಡಿದರು.(PTI)
ಭಾರತ ವಿರುದ್ಧದ ಮೂರನೇ ಟೆಸ್ಟ್ ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್‌ ಮತ್ತು ನಾಯಕ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡಿದರು.
(3 / 6)
ಭಾರತ ವಿರುದ್ಧದ ಮೂರನೇ ಟೆಸ್ಟ್ ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್‌ ಮತ್ತು ನಾಯಕ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡಿದರು.(PTI)
ಕಾಯಂ ನಾಯಕ ಪ್ಯಾಟ್‌ ಕಮಿನ್ಸ್‌ ಬದಲಿಗೆ ಸ್ಮಿತ್‌ ನಾಯಕತ್ವದಲ್ಲಿ ಆಡಿದ ಆಸ್ಟ್ರೇಲಿಯಾ, ಗೆಲುವಿನ ಸಂಭ್ರಮ ಪಡೆಯಿತು.
(4 / 6)
ಕಾಯಂ ನಾಯಕ ಪ್ಯಾಟ್‌ ಕಮಿನ್ಸ್‌ ಬದಲಿಗೆ ಸ್ಮಿತ್‌ ನಾಯಕತ್ವದಲ್ಲಿ ಆಡಿದ ಆಸ್ಟ್ರೇಲಿಯಾ, ಗೆಲುವಿನ ಸಂಭ್ರಮ ಪಡೆಯಿತು.(AP)
ಭಾರತ ತಂಡವು ಕೆ ಎಲ್‌ ರಾಹುಲ್‌ ಅವರನ್ನು ತಂಡದಿಂದ ಕೈಬಿಟ್ಟು ಶುಬ್ಮನ್‌ ಗಿಲ್‌ ಅವರೊಂದಿಗೆ ಕಣಕ್ಕಿಳಿಯಿತು. ಆದರೆ, ಈ ಪ್ರಯತ್ನ ಭಾರತಕ್ಕೆ ಫಲಕೊಡಲಿಲ್ಲ. ಶುಬ್ಮನ್ ಗಿಲ್‌ ವಿಫಲರಾಗಿದ್ದು ಮಾತ್ರವಲ್ಲದೆ,‌ ಭಾರತ ಪಂದ್ಯವನ್ನು ಸೋತಿತು.
(5 / 6)
ಭಾರತ ತಂಡವು ಕೆ ಎಲ್‌ ರಾಹುಲ್‌ ಅವರನ್ನು ತಂಡದಿಂದ ಕೈಬಿಟ್ಟು ಶುಬ್ಮನ್‌ ಗಿಲ್‌ ಅವರೊಂದಿಗೆ ಕಣಕ್ಕಿಳಿಯಿತು. ಆದರೆ, ಈ ಪ್ರಯತ್ನ ಭಾರತಕ್ಕೆ ಫಲಕೊಡಲಿಲ್ಲ. ಶುಬ್ಮನ್ ಗಿಲ್‌ ವಿಫಲರಾಗಿದ್ದು ಮಾತ್ರವಲ್ಲದೆ,‌ ಭಾರತ ಪಂದ್ಯವನ್ನು ಸೋತಿತು.(AP)
ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್ ಸಂಭ್ರಮಿಸಿದರು.
(6 / 6)
ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್ ಸಂಭ್ರಮಿಸಿದರು.(AP)

    ಹಂಚಿಕೊಳ್ಳಲು ಲೇಖನಗಳು