logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Apr 16, 2024 06:11 PM IST

ಶೋಭಾಕೃತ್‌ ನಾಮ ಸಂವತ್ಸರ ಕಳೆದು ಕ್ರೋಧಿನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಈ ಸಂವತ್ಸರದಲ್ಲಿ ಎಂದಿನಂತೆ ಸಾಲು ಸಾಲು ಹಬ್ಬಗಳ ರಾಶಿ ಇದೆ. ಮೊದಲ ಹಬ್ಬವಾಗಿ ಯುಗಾದಿ ಆಚರಿಸಲಾಗುತ್ತಿದೆ. 

ಶೋಭಾಕೃತ್‌ ನಾಮ ಸಂವತ್ಸರ ಕಳೆದು ಕ್ರೋಧಿನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಈ ಸಂವತ್ಸರದಲ್ಲಿ ಎಂದಿನಂತೆ ಸಾಲು ಸಾಲು ಹಬ್ಬಗಳ ರಾಶಿ ಇದೆ. ಮೊದಲ ಹಬ್ಬವಾಗಿ ಯುಗಾದಿ ಆಚರಿಸಲಾಗುತ್ತಿದೆ. 
ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ. 
(1 / 10)
ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ. 
ಜನವರಿ 22 ರಂದು ಉತ್ತರ ಪ್ರದೇಶದಲ್ಲಿನ ಅಯೋಧ್ಯೆ ರಾಮಮಂದಿರವನ್ನು ಅದ್ಧೂರಿಯಾಗಿ ಲೋಕಾಪರ್ಣೆ ಮಾಡಲಾಗಿತ್ತು. ಇದೇ ಸಂಭ್ರಮದಲ್ಲಿ ಈ ಬಾರಿ ರಾಮನವಮಿಯನ್ನು ಇನ್ನಷ್ಟು ಸಡಗರದಿಂದ ಆಚರಿಸಲಾಗುತ್ತಿದೆ. 
(2 / 10)
ಜನವರಿ 22 ರಂದು ಉತ್ತರ ಪ್ರದೇಶದಲ್ಲಿನ ಅಯೋಧ್ಯೆ ರಾಮಮಂದಿರವನ್ನು ಅದ್ಧೂರಿಯಾಗಿ ಲೋಕಾಪರ್ಣೆ ಮಾಡಲಾಗಿತ್ತು. ಇದೇ ಸಂಭ್ರಮದಲ್ಲಿ ಈ ಬಾರಿ ರಾಮನವಮಿಯನ್ನು ಇನ್ನಷ್ಟು ಸಡಗರದಿಂದ ಆಚರಿಸಲಾಗುತ್ತಿದೆ. 
ಭಕ್ತರು ಮನೆಯಲ್ಲಿ, ದೇವಸ್ಥಾನಕ್ಕೆ ತೆರಳಿ ಶ್ರೀರಾಮನ ಪೂಜೆ ಮಾಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ ಇನ್ನೂ ಕೆಲವರು ಭಕ್ತರು ರಘುರಾಮನ ಮೇಲಿನ ಭಕ್ತಿಯನ್ನು ತಮ್ಮ ಕಂದನಿಗೆ ಫೋಟೋಶೂಟ್‌ ಮಾಡಿಸುವ ಮೂಲಕ ಪ್ರದರ್ಶಿಸುತ್ತಾರೆ. 
(3 / 10)
ಭಕ್ತರು ಮನೆಯಲ್ಲಿ, ದೇವಸ್ಥಾನಕ್ಕೆ ತೆರಳಿ ಶ್ರೀರಾಮನ ಪೂಜೆ ಮಾಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ ಇನ್ನೂ ಕೆಲವರು ಭಕ್ತರು ರಘುರಾಮನ ಮೇಲಿನ ಭಕ್ತಿಯನ್ನು ತಮ್ಮ ಕಂದನಿಗೆ ಫೋಟೋಶೂಟ್‌ ಮಾಡಿಸುವ ಮೂಲಕ ಪ್ರದರ್ಶಿಸುತ್ತಾರೆ. (PC: Meenakshi Bhandare @Pinterest)
ಶ್ರೀರಾಮನವಮಿಗೆ ನೀವೂ ಕೂಡಾ ಮಕ್ಕಳಿಗೆ ಫೋಟೋಶೂಟ್‌ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವೊಂದು ಐಡಿಯಾಗಳಿವೆ ನೋಡಿ. 
(4 / 10)
ಶ್ರೀರಾಮನವಮಿಗೆ ನೀವೂ ಕೂಡಾ ಮಕ್ಕಳಿಗೆ ಫೋಟೋಶೂಟ್‌ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವೊಂದು ಐಡಿಯಾಗಳಿವೆ ನೋಡಿ. (PC: Meenakshi Bhandare @Pinterest)
 ಮುದ್ದು ಕಂದಮ್ಮಗಳಿಗೆ ಬಾಲರಾಮನ ಥೀಮ್‌ನಲ್ಲಿ ಫೋಟೋಶೂಟ್‌ ಮಾಡಿಸುವುದು ಎಲ್ಲಿಲ್ಲದ ಸಂಭ್ರಮ,. 
(5 / 10)
 ಮುದ್ದು ಕಂದಮ್ಮಗಳಿಗೆ ಬಾಲರಾಮನ ಥೀಮ್‌ನಲ್ಲಿ ಫೋಟೋಶೂಟ್‌ ಮಾಡಿಸುವುದು ಎಲ್ಲಿಲ್ಲದ ಸಂಭ್ರಮ,. (PC: Ramya Bargav @pinterest)
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆದ ನಂತರ ಮೊದಲ ಬಾರಿಗೆ ಆಚರಿಸುತ್ತಿರುವ ರಾಮನವಮಿ ಇದ್ದಾಗಿರುವುದರಿಂದ ಎಲ್ಲೆಡೆ ತಯಾರಿ ಜೋರಾಗಿದೆ. 
(6 / 10)
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆದ ನಂತರ ಮೊದಲ ಬಾರಿಗೆ ಆಚರಿಸುತ್ತಿರುವ ರಾಮನವಮಿ ಇದ್ದಾಗಿರುವುದರಿಂದ ಎಲ್ಲೆಡೆ ತಯಾರಿ ಜೋರಾಗಿದೆ. (PC: revati garud @interest)
ಈ ಬಾರಿ ಅಯೋಧ್ಯೆಯಲ್ಲಿ ಚೈತ್ರ ನವರಾತ್ರಿಯ ಆರಂಭದೊಂದಿಗೆ ಸುಮಾರು 9 ದಿನಗಳ ಕಾಲ ರಾಮನವಮಿ ಸಂಭ್ರಮ ಆರಂಭಗೊಳ್ಳಲಿದೆ. 9ನೇ ದಿನ ಪ್ರಮುಖ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತವೆ. 
(7 / 10)
ಈ ಬಾರಿ ಅಯೋಧ್ಯೆಯಲ್ಲಿ ಚೈತ್ರ ನವರಾತ್ರಿಯ ಆರಂಭದೊಂದಿಗೆ ಸುಮಾರು 9 ದಿನಗಳ ಕಾಲ ರಾಮನವಮಿ ಸಂಭ್ರಮ ಆರಂಭಗೊಳ್ಳಲಿದೆ. 9ನೇ ದಿನ ಪ್ರಮುಖ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತವೆ. (PC: Sravani Sunitha @pinterest)
ಅಯೋಧ್ಯೆಗೆ ಪ್ರತಿದಿನವೂ ಸುಮಾರು 2 ಲಕ್ಷ ಭಕ್ತರು ಆಗಮಿಸುತ್ತಿದ್ದು ರಾಮನವಮಿಯ ದಿನ ಸುಮಾರು 50 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. 
(8 / 10)
ಅಯೋಧ್ಯೆಗೆ ಪ್ರತಿದಿನವೂ ಸುಮಾರು 2 ಲಕ್ಷ ಭಕ್ತರು ಆಗಮಿಸುತ್ತಿದ್ದು ರಾಮನವಮಿಯ ದಿನ ಸುಮಾರು 50 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. 
ಶ್ರೀರಾಮನು  ಮಹಾವಿಷ್ಣುವಿನ 7ನೇ ಅವತಾರ ಎಂದು ನಂಬಲಾಗಿದೆ.  ನವಮಿಯಂದು ರಾಮನು ಅಯೋಧ್ಯೆಯಲ್ಲಿ ಜನಿಸಿದರಿಂದ ಆ ದಿನ ರಾಮನವಮಿ ಎಂದು ಆಚರಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಕೂಡಾ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. 
(9 / 10)
ಶ್ರೀರಾಮನು  ಮಹಾವಿಷ್ಣುವಿನ 7ನೇ ಅವತಾರ ಎಂದು ನಂಬಲಾಗಿದೆ.  ನವಮಿಯಂದು ರಾಮನು ಅಯೋಧ್ಯೆಯಲ್ಲಿ ಜನಿಸಿದರಿಂದ ಆ ದಿನ ರಾಮನವಮಿ ಎಂದು ಆಚರಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಕೂಡಾ ಬಾಲರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. (PC: Tejaswini Deshmane @Pinterest)
ನೀವೂ ಕೂಡಾ ನಿಮ್ಮ ಮಗುವನ್ನು ಬಾಲರಾಮನಂತೆ ಅಲಂಕರಿಸಿ ರಾಮನವಮಿಯ ಥೀಮ್‌ನೊಂದಿಗೆ ಫೋಟೋಶೂಟ್‌ ಮಾಡಿಸುವ ಮೂಲಕ ರಾಮನನ್ನು ಪೂಜಿಸಬಹುದು. 
(10 / 10)
ನೀವೂ ಕೂಡಾ ನಿಮ್ಮ ಮಗುವನ್ನು ಬಾಲರಾಮನಂತೆ ಅಲಂಕರಿಸಿ ರಾಮನವಮಿಯ ಥೀಮ್‌ನೊಂದಿಗೆ ಫೋಟೋಶೂಟ್‌ ಮಾಡಿಸುವ ಮೂಲಕ ರಾಮನನ್ನು ಪೂಜಿಸಬಹುದು. (PC: Gangishetti tejaswi @pinterest)

    ಹಂಚಿಕೊಳ್ಳಲು ಲೇಖನಗಳು