IPL Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಹೆಚ್ಚು
Dec 12, 2024 02:25 PM IST
IPL Brand Value 2025: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ವಿಶ್ವವ್ಯಾಪಿ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಹೆಚ್ಚು ಐಪಿಎಲ್ ಕ್ರೇಜ್ ಇದೆ. ಅದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇಕಡಾ 13ರಷ್ಟು ಹೆಚ್ಚಳ ಕಂಡಿದೆ.
- IPL Brand Value 2025: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ವಿಶ್ವವ್ಯಾಪಿ ವ್ಯಾಪಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಹೆಚ್ಚು ಐಪಿಎಲ್ ಕ್ರೇಜ್ ಇದೆ. ಅದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇಕಡಾ 13ರಷ್ಟು ಹೆಚ್ಚಳ ಕಂಡಿದೆ.