Indian YouTubers Net Worth: ಭಾರತದ ಟಾಪ್ 10 ಯೂಟೂಬ್ ಸ್ಟಾರ್ಗಳ ಗಳಿಕೆ ಗಮನಿಸಿ ಹುಬ್ಬೇರಿಸಬೇಡಿ! ಇಲ್ಲಿದೆ ಮಾಹಿತಿ
Oct 01, 2022 10:17 AM IST
Indian YouTubers Net Worth: ಭಾರತದಲ್ಲಿ ಯೂಟೂಬ್ ಸ್ಟಾರ್ಗಳಿಗೆ ಕೊರತೆ ಇಲ್ಲ. ಇವರಲ್ಲಿ ಗಳಿಕೆಯಲ್ಲಿ ಟಾಪ್ 10 ಯೂಬ್ ಸ್ಟಾರ್ಗಳು ಯಾರು? ಈ ಪಟ್ಟಿಯು ಸಂದೀಪ್ ಮಹೇಶ್ವರಿಯಿಂದ ಗೌರವ್ ಚೌಧರಿ ಮತ್ತು ಅಮಿತ್ ಭದನಾ ಭುವನ್ ಬಾಮ್ವರೆಗೆ ಇದ್ದಾರೆ. ಅವರ ಗಳಿಕೆಯ ವಿವರ ಇಲ್ಲಿದೆ ನೋಡಿ.
- Indian YouTubers Net Worth: ಭಾರತದಲ್ಲಿ ಯೂಟೂಬ್ ಸ್ಟಾರ್ಗಳಿಗೆ ಕೊರತೆ ಇಲ್ಲ. ಇವರಲ್ಲಿ ಗಳಿಕೆಯಲ್ಲಿ ಟಾಪ್ 10 ಯೂಬ್ ಸ್ಟಾರ್ಗಳು ಯಾರು? ಈ ಪಟ್ಟಿಯು ಸಂದೀಪ್ ಮಹೇಶ್ವರಿಯಿಂದ ಗೌರವ್ ಚೌಧರಿ ಮತ್ತು ಅಮಿತ್ ಭದನಾ ಭುವನ್ ಬಾಮ್ವರೆಗೆ ಇದ್ದಾರೆ. ಅವರ ಗಳಿಕೆಯ ವಿವರ ಇಲ್ಲಿದೆ ನೋಡಿ.