IPL 2023 Female anchors: ಕಲರ್‌ಫುಲ್ ಲೀಗ್‌ಗೆ ಗ್ಲಾಮರ್ ತುಂಬುವವರಿವರು; ಐಪಿಎಲ್‌ನ ಸುಂದರ ನಿರೂಪಕಿಯರು ಇವರೇ ನೋಡಿ
Apr 09, 2023 06:06 PM IST
IPL 2023 Female anchors : ಈ ಬಾರಿಯ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕವಾಗಿ ಸಾಗುತ್ತಿವೆ. ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ರೋಚಕ ಪಂದ್ಯಗಳ ಜತೆಗೆ ಗ್ಲಾಮರ್ ಛಾಯೆ ಕೂಡಾ ಅಭಿಮಾನಿಗಳ ಕಣ್ಣಿಗೆ ಮುದ ನೀಡುತ್ತಿದೆ. ವಿವಿಧ ಭಾಷೆಗಳಲ್ಲಿ ಸೌಂದರ್ಯದ ಗಣಿಯನ್ನೇ ಹೊತ್ತಿರುವ ನಿರೂಪಕಿಯರು ಐಪಿಎಲ್‌ಗೆ ಮತ್ತಷ್ಟು ರಂಗು ತುಂಬುತ್ತಿದ್ದಾರೆ.
- IPL 2023 Female anchors : ಈ ಬಾರಿಯ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕವಾಗಿ ಸಾಗುತ್ತಿವೆ. ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ರೋಚಕ ಪಂದ್ಯಗಳ ಜತೆಗೆ ಗ್ಲಾಮರ್ ಛಾಯೆ ಕೂಡಾ ಅಭಿಮಾನಿಗಳ ಕಣ್ಣಿಗೆ ಮುದ ನೀಡುತ್ತಿದೆ. ವಿವಿಧ ಭಾಷೆಗಳಲ್ಲಿ ಸೌಂದರ್ಯದ ಗಣಿಯನ್ನೇ ಹೊತ್ತಿರುವ ನಿರೂಪಕಿಯರು ಐಪಿಎಲ್‌ಗೆ ಮತ್ತಷ್ಟು ರಂಗು ತುಂಬುತ್ತಿದ್ದಾರೆ.