Bhanupriya Memory Loss: ನೆನಪಿನ ಶಕ್ತಿ ಕಳೆದುಕೊಂಡು ಚಿತ್ರರಂಗದಿಂದ ದೂರ ಉಳಿದ 'ಕದಂಬ' ಚಿತ್ರದ ನಟಿ ಭಾನುಪ್ರಿಯಾ..!
Feb 06, 2023 05:08 PM IST
20-30 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಸ್ಟಾರ್ಗಳಾಗಿದ್ದ ಬಹುತೇಕ ನಟಿಯರು ನಾನಾ ಕಾರಣಗಳಿಂದ ಚಿತ್ರರಂಗದ ತೊರೆದಿದ್ದಾರೆ. ಕೆಲವು ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂದಿನ ಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಈ ಚೆಲುವೆ ಈಗ ಮೆಮೋರಿ ಲಾಸ್ನಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರಂತೆ.
- 20-30 ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಸ್ಟಾರ್ಗಳಾಗಿದ್ದ ಬಹುತೇಕ ನಟಿಯರು ನಾನಾ ಕಾರಣಗಳಿಂದ ಚಿತ್ರರಂಗದ ತೊರೆದಿದ್ದಾರೆ. ಕೆಲವು ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂದಿನ ಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಈ ಚೆಲುವೆ ಈಗ ಮೆಮೋರಿ ಲಾಸ್ನಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರಂತೆ.