Veerendra Patil:ವೀರೇಂದ್ರ ಪಾಟೀಲರ 4 ದಶಕದ ರಾಜಕಾರಣ, ಪ್ರೀತಿ, ಜಗಳ, ಕುಟುಂಬದ ಚಿತ್ರಗಳ ಅನಾವರಣ Photos
Feb 28, 2024 02:21 PM IST
Karnataka Politics ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ದಶಕ ಕಾಲ ಮಿಂಚಿ ಕಾಂಗ್ರೆಸ್ ಗೆ ಶಕ್ತಿ ತುಂಬಿದ ವೀರೇಂದ್ರ ಪಾಟೀಲರು ಜನಿಸಿ ಇಂದಿಗೆ 100 ವರ್ಷ. ಅವರು ಮುಖ್ಯಮಂತ್ರಿ. ಕೇಂದ್ರ ಸಚಿವ, ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿಯೂ ಕೆಲಸ ಮಾಡಿದವರು. ಅವರ ರಾಜಕೀಯ ಜೀವನ,. ಕೌಟುಂಬಿಕ ಬದುಕಿನ ಚಿತ್ರಾವಳಿ ಇಲ್ಲಿದೆ.
- Karnataka Politics ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ದಶಕ ಕಾಲ ಮಿಂಚಿ ಕಾಂಗ್ರೆಸ್ ಗೆ ಶಕ್ತಿ ತುಂಬಿದ ವೀರೇಂದ್ರ ಪಾಟೀಲರು ಜನಿಸಿ ಇಂದಿಗೆ 100 ವರ್ಷ. ಅವರು ಮುಖ್ಯಮಂತ್ರಿ. ಕೇಂದ್ರ ಸಚಿವ, ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿಯೂ ಕೆಲಸ ಮಾಡಿದವರು. ಅವರ ರಾಜಕೀಯ ಜೀವನ,. ಕೌಟುಂಬಿಕ ಬದುಕಿನ ಚಿತ್ರಾವಳಿ ಇಲ್ಲಿದೆ.