logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sri Murali Birthday: ಇಂದು ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜನ್ಮದಿನ; ಬಘೀರನ ಬರ್ತಡೇಗೆ ಶುಭಕೋರಿದ ಫ್ಯಾನ್ಸ್‌

Sri Murali Birthday: ಇಂದು ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜನ್ಮದಿನ; ಬಘೀರನ ಬರ್ತಡೇಗೆ ಶುಭಕೋರಿದ ಫ್ಯಾನ್ಸ್‌

Dec 17, 2024 12:32 PM IST

Sri Murali Birthday: ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಡಿಸೆಂಬರ್ 17ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

  • Sri Murali Birthday: ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಡಿಸೆಂಬರ್ 17ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಆಚರಿಸಿಕೊಳ್ಳುತ್ತಿದ್ದಾರೆ. 
(1 / 10)
ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಇಂದು ಜನ್ಮದಿನದ ಆಚರಿಸಿಕೊಳ್ಳುತ್ತಿದ್ದಾರೆ. 
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ. 
(2 / 10)
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ. 
ಹಿಂದಿನ ಬಾರಿ ತಮ್ಮ ಅತ್ತಿಗೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರು ಹುಟ್ಟು ಹಬ್ಬವನ್ನು ಗ್ಯ್ರಾಂಡ್‌ ಆಗಿ ಆಚರಿಸಿಕೊಂಡಿರಲಿಲ್ಲ. 
(3 / 10)

ಅಭಿಮಾನಿಗಳು ಇಂದಿಗೂ ಅವರ ಎಲ್ಲ ಸಿನಿಮಾಗಳನ್ನು ನೆನೆಸಿಕೊಳ್ಳುತ್ತಾರೆ ಮತ್ತು ತುಂಬಾ ಇಷ್ಟಪಡುತ್ತಾರೆ. ಚಂದ್ರ ಚಕೋರಿ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
(4 / 10)

ನಂತರ ಹತ್ತಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. 
(5 / 10)
ನಂತರ ಹತ್ತಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. 
ಉಗ್ರಂ ಸಿನಿಮಾ ನೋಡಿ ಇನ್ನಷ್ಟು ಜನ ಇವರ ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. 
(6 / 10)
ಉಗ್ರಂ ಸಿನಿಮಾ ನೋಡಿ ಇನ್ನಷ್ಟು ಜನ ಇವರ ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. 
ಇತ್ತೀಚಿಗಷ್ಟೇ ಶ್ರೀ ಮುರುಳಿ ಅಭಿನಯದ ಬಘೀರ ಸಿನಿಮಾ ರಿಲೀಸ್‌ ಆಗಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
(7 / 10)

ಬಘೀರ ಸಿನಿಮಾದಲ್ಲಿ ಶ್ರೀಮುರುಳಿ ಜೊತೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದರು.
(8 / 10)
ಬಘೀರ ಸಿನಿಮಾದಲ್ಲಿ ಶ್ರೀಮುರುಳಿ ಜೊತೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದರು.
ನವೆಂಬರ್‌ 21ಕ್ಕೆ ಒಟಿಟಿಯಲ್ಲಿ ಕೂಡ ಬಘೀರ ಸಿನಿಮಾ ಬಿಡುಗಡೆಯಾಗಿದೆ. ನೀವು ನಿಮ್ಮ ಮನೆಯಲ್ಲೇ ಕೂತು ಇವರ ಅಭಿನಯದ ಸಿನಿಮಾ ನೋಡಬಹುದು. 
(9 / 10)

ಆದರೆ ಇಂದಿಗೂ ಶ್ರೀಮುರುಳಿ ಎಂದ ತಕ್ಷಣ ಮೊದಲು ನೆನಪಾಗುವುದು ಉಗ್ರಂ ಸಿನಿಮಾ
(10 / 10)
ಆದರೆ ಇಂದಿಗೂ ಶ್ರೀಮುರುಳಿ ಎಂದ ತಕ್ಷಣ ಮೊದಲು ನೆನಪಾಗುವುದು ಉಗ್ರಂ ಸಿನಿಮಾ

    ಹಂಚಿಕೊಳ್ಳಲು ಲೇಖನಗಳು