Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?
Jun 05, 2023 08:12 AM IST
Sangita Madhavan Nair: ಸಂಗೀತಾ ಮಾಧವನ್ ನಾಯರ್. ಈ ಹೆಸರು ಎಷ್ಟು ಜನಕ್ಕೆ ನೆನಪಿದೆಯೋ ಗೊತ್ತಿಲ್ಲ. ಆದರೆ, ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾದಲ್ಲಿನ ಬಾಲನಟಿ, ಯಾರೇ ನೀನು ಚೆಲುವೆ ಚಿತ್ರದ ನಾಯಕಿ ನೆನಪಿರಬಹುದು. ಮಲಯಾಳಿ ಮೂಲದ ಸಂಗೀತಾ, ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕೇವಲ 3 ಸಿನಿಮಾಗಳಲ್ಲಿ. ಹಾಗಾದ್ರೆ ಸದ್ಯ ಈ ನಟಿ ಏನ್ ಮಾಡುತ್ತಿದ್ದಾರೆ.
- Sangita Madhavan Nair: ಸಂಗೀತಾ ಮಾಧವನ್ ನಾಯರ್. ಈ ಹೆಸರು ಎಷ್ಟು ಜನಕ್ಕೆ ನೆನಪಿದೆಯೋ ಗೊತ್ತಿಲ್ಲ. ಆದರೆ, ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾದಲ್ಲಿನ ಬಾಲನಟಿ, ಯಾರೇ ನೀನು ಚೆಲುವೆ ಚಿತ್ರದ ನಾಯಕಿ ನೆನಪಿರಬಹುದು. ಮಲಯಾಳಿ ಮೂಲದ ಸಂಗೀತಾ, ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕೇವಲ 3 ಸಿನಿಮಾಗಳಲ್ಲಿ. ಹಾಗಾದ್ರೆ ಸದ್ಯ ಈ ನಟಿ ಏನ್ ಮಾಡುತ್ತಿದ್ದಾರೆ.