ಸೀತಾ ರಾಮ ಸೀರಿಯಲ್ ಭಾರ್ಗವಿ, ಸೀತಾ, ಸಾಧನಾ ಜತೆಗೆ ಮೇಘನಾ ಶಂಕರಪ್ಪ ಬ್ಯಾಚುಲರೇಟ್ ಪಾರ್ಟಿ ಗಮ್ಮತ್ತು
Dec 22, 2024 09:12 AM IST
ಸೀತಾ ರಾಮ ಸೀರಿಯಲ್ ಮೂಲಕ ಗಮನ ಸೆಳೆದ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇದೇ ತಿಂಗಳ ಆರಂಭದಲ್ಲಿ ಸರ್ಪ್ರೈಸ್ ನೀಡಿದ್ದರು. ತಾವು ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದರು. ಇದೀಗ ಇದೇ ಮೇಘನಾ ಬ್ಯಾಚುಲರೇಟ್ ಪಾರ್ಟಿ ಗಮ್ಮತ್ತಿನಲ್ಲಿದ್ದಾರೆ. ಸೀತಾ ರಾಮ ಸೀರಿಯಲ್ ಬಳಗದ ಲೇಡಿ ಗ್ಯಾಂಗ್‌ಗೆ ಪಾರ್ಟಿ ನೀಡಿದ್ದಾರೆ. ಆ ಬ್ಯಾಚುಲರೇಟ್ ಪಾರ್ಟಿಯ ಕ್ಷಣ ಹೀಗಿವೆ.
- ಸೀತಾ ರಾಮ ಸೀರಿಯಲ್ ಮೂಲಕ ಗಮನ ಸೆಳೆದ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇದೇ ತಿಂಗಳ ಆರಂಭದಲ್ಲಿ ಸರ್ಪ್ರೈಸ್ ನೀಡಿದ್ದರು. ತಾವು ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದರು. ಇದೀಗ ಇದೇ ಮೇಘನಾ ಬ್ಯಾಚುಲರೇಟ್ ಪಾರ್ಟಿ ಗಮ್ಮತ್ತಿನಲ್ಲಿದ್ದಾರೆ. ಸೀತಾ ರಾಮ ಸೀರಿಯಲ್ ಬಳಗದ ಲೇಡಿ ಗ್ಯಾಂಗ್‌ಗೆ ಪಾರ್ಟಿ ನೀಡಿದ್ದಾರೆ. ಆ ಬ್ಯಾಚುಲರೇಟ್ ಪಾರ್ಟಿಯ ಕ್ಷಣ ಹೀಗಿವೆ.