logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೀರಿಯಲ್‌ನಲ್ಲಿ ಕಾಣದ ಅಮೃತಧಾರೆ ಮಹಿಮಾ, ಮೇಲುಕೋಟೆಯಲ್ಲಿ ಪ್ರತ್ಯಕ್ಷ; ವೈಷ್ಣವ ತಿಲಕ ಧರಿಸಿ ನಾರಾಯಣನ ಜಪ ಮಾಡಿದ ಸಾರಾ Photos

ಸೀರಿಯಲ್‌ನಲ್ಲಿ ಕಾಣದ ಅಮೃತಧಾರೆ ಮಹಿಮಾ, ಮೇಲುಕೋಟೆಯಲ್ಲಿ ಪ್ರತ್ಯಕ್ಷ; ವೈಷ್ಣವ ತಿಲಕ ಧರಿಸಿ ನಾರಾಯಣನ ಜಪ ಮಾಡಿದ ಸಾರಾ PHOTOS

Oct 07, 2024 05:44 PM IST

Sara Annaiah Photos: ಅಮೃತಧಾರೆ ಧಾರಾವಾಹಿಯ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ, ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಮೇಲುಕೋಟೆಗೆ ಭೇಟಿ ನೀಡಿ, ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆದಿದ್ದಾರೆ. ಹಣೆಗೆ ವೈಷ್ಣವ ತಿಲಕ ಧರಿಸಿ, ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

  • Sara Annaiah Photos: ಅಮೃತಧಾರೆ ಧಾರಾವಾಹಿಯ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ, ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಮೇಲುಕೋಟೆಗೆ ಭೇಟಿ ನೀಡಿ, ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆದಿದ್ದಾರೆ. ಹಣೆಗೆ ವೈಷ್ಣವ ತಿಲಕ ಧರಿಸಿ, ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
ಅಮೃತಧಾರೆ ಸೀರಿಯಲ್‌ ಈ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಸೀರಿಯಲ್‌ನಲ್ಲಿನ ಅಚ್ಚರಿ ಬದಲಾವಣೆಗಳು ವೀಕ್ಷಕರಿಗೆ ಇಷ್ಟವಾಗಿವೆ. 
(1 / 8)
ಅಮೃತಧಾರೆ ಸೀರಿಯಲ್‌ ಈ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಸೀರಿಯಲ್‌ನಲ್ಲಿನ ಅಚ್ಚರಿ ಬದಲಾವಣೆಗಳು ವೀಕ್ಷಕರಿಗೆ ಇಷ್ಟವಾಗಿವೆ. (Instagram\ Sara Annaiah)
ಈ ಸೀರಿಯಲ್‌ನ ಪ್ರತಿ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿವೆ. ಗೌತಮ, ಭೂಮಿಕಾ, ಜೈದೇವ್‌, ಮಲ್ಲಿ, ಶಕುಂತಲಾ, ಜೀವ ಎಲ್ಲರಿಗೂ ಅಚ್ಚುಮೆಚ್ಚಿನ ಪಾತ್ರಗಳು.
(2 / 8)
ಈ ಸೀರಿಯಲ್‌ನ ಪ್ರತಿ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿವೆ. ಗೌತಮ, ಭೂಮಿಕಾ, ಜೈದೇವ್‌, ಮಲ್ಲಿ, ಶಕುಂತಲಾ, ಜೀವ ಎಲ್ಲರಿಗೂ ಅಚ್ಚುಮೆಚ್ಚಿನ ಪಾತ್ರಗಳು.
ಆ ಪೈಕಿ ಜೀವನ ಮಡದಿ ಮಹಿಮಾ ಪಾತ್ರವೂ ಆರಂಭದಲ್ಲಿ ನೆಗೆಟಿವ್‌ ರೀತಿಯಲ್ಲಿಯೇ ಸಾಗುತ್ತಿತ್ತು. ಬಳಿಕ ಆಕೆಯೂ ಒಳ್ಳೆಯವಳಾಗಿ ಬದಲಾದಳು. 
(3 / 8)
ಆ ಪೈಕಿ ಜೀವನ ಮಡದಿ ಮಹಿಮಾ ಪಾತ್ರವೂ ಆರಂಭದಲ್ಲಿ ನೆಗೆಟಿವ್‌ ರೀತಿಯಲ್ಲಿಯೇ ಸಾಗುತ್ತಿತ್ತು. ಬಳಿಕ ಆಕೆಯೂ ಒಳ್ಳೆಯವಳಾಗಿ ಬದಲಾದಳು. 
ಇದೀಗ ಇದೇ ಸೀರಿಯಲ್‌ನಲ್ಲಿ ಮಹಿಮಾ ಪಾತ್ರ ಕಾಣಿಸುವುದೇ ಅಪರೂಪ ಎನಿಸಿದೆ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ ಸಖತ್‌ ಆಕ್ಟಿವ್.
(4 / 8)
ಇದೀಗ ಇದೇ ಸೀರಿಯಲ್‌ನಲ್ಲಿ ಮಹಿಮಾ ಪಾತ್ರ ಕಾಣಿಸುವುದೇ ಅಪರೂಪ ಎನಿಸಿದೆ. ಆದರೆ, ಸೋಷಿಯಲ್‌ ಮೀಡಿಯಾದಲ್ಲಿ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ ಸಖತ್‌ ಆಕ್ಟಿವ್.
ಸದಾ ಒಂದಿಲ್ಲೊಂದು ಬೋಲ್ಡ್‌ ಎನಿಸುವ ಫೋಟೋಗಳನ್ನು ಶೇರ್‌ ಮಾಡುವ ಸಾರಾ, ಇದೀಗ ಮೇಲುಕೋಟೆಗೆ ಭೇಟಿ ನೀಡಿದ್ದಾರೆ. 
(5 / 8)
ಸದಾ ಒಂದಿಲ್ಲೊಂದು ಬೋಲ್ಡ್‌ ಎನಿಸುವ ಫೋಟೋಗಳನ್ನು ಶೇರ್‌ ಮಾಡುವ ಸಾರಾ, ಇದೀಗ ಮೇಲುಕೋಟೆಗೆ ಭೇಟಿ ನೀಡಿದ್ದಾರೆ. 
ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದರ್ಶನ ಪಡೆದು, ಆ ದರ್ಶನದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
(6 / 8)
ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿಯ ದರ್ಶನ ಪಡೆದು, ಆ ದರ್ಶನದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
ಹಣೆಗೆ ವೈಷ್ಣವ ತಿಲಕ ಧರಿಸಿ ಪೋಟೋಗಳಲ್ಲಿ ಕಂಡಿದ್ದಾರೆ. ನಟಿಯ ಈ ಹೊಸ ಅವತಾರಕ್ಕೆ ಅವರ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
(7 / 8)
ಹಣೆಗೆ ವೈಷ್ಣವ ತಿಲಕ ಧರಿಸಿ ಪೋಟೋಗಳಲ್ಲಿ ಕಂಡಿದ್ದಾರೆ. ನಟಿಯ ಈ ಹೊಸ ಅವತಾರಕ್ಕೆ ಅವರ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಗೋವಿಂದ ಗೋವಿಂದ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಸೀರೆಯಲ್ಲಿಯೇ ನೀವು ಚಂದ. ಬ್ಯೂಟಿಫುಲ್‌ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.
(8 / 8)
ಗೋವಿಂದ ಗೋವಿಂದ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಸೀರೆಯಲ್ಲಿಯೇ ನೀವು ಚಂದ. ಬ್ಯೂಟಿಫುಲ್‌ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು