Tejaswini Prakash: ನನ್ನರಸಿ ರಾಧೆ ಧಾರಾವಾಹಿ ನಟಿ ತೇಜಸ್ವಿನಿ ಪ್ರಕಾಶ್ ಸೀಮಂತ ಸಂಭ್ರಮದ ಫೋಟೋಸ್
Oct 17, 2023 03:43 PM IST
Tejaswini Prakash: ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ ಗುರುತಿಸಿಕೊಂಡ ನಟಿ ತೇಜಸ್ವಿನಿ ಪ್ರಕಾಶ್, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಕೆಲ ದಿನಗಳಿಂದ ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲಿರುವ ನಟಿ ತೇಜಸ್ವಿನಿ ಇದೀಗ, ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡಿದ್ದಾರೆ. ಹೀಗಿವೆ ಸೀಮಂತ ಕ್ಷಣದ ಫೋಟೋಗಳು.
- Tejaswini Prakash: ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ ಗುರುತಿಸಿಕೊಂಡ ನಟಿ ತೇಜಸ್ವಿನಿ ಪ್ರಕಾಶ್, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಕೆಲ ದಿನಗಳಿಂದ ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲಿರುವ ನಟಿ ತೇಜಸ್ವಿನಿ ಇದೀಗ, ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡಿದ್ದಾರೆ. ಹೀಗಿವೆ ಸೀಮಂತ ಕ್ಷಣದ ಫೋಟೋಗಳು.