logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trp: ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡ ಕಿರುತೆರೆಯ ಈ ಧಾರಾವಾಹಿಯೇ ನಂ. 1; ಟಾಪ್‌ 5ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ?

Kannada Serial TRP: ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡ ಕಿರುತೆರೆಯ ಈ ಧಾರಾವಾಹಿಯೇ ನಂ. 1; ಟಾಪ್‌ 5ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ?

May 24, 2024 09:50 AM IST

ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವೀಕ್ಷಕರನ್ನು ಸೆಳೆಯಲು ರೋಚಕತೆಯನ್ನು ಅಡಕ ಮಾಡುತ್ತ, ನೋಡಿಸಿಕೊಂಡು ಹೋಗುವಂತೆ ಮಾಡುತ್ತಿವೆ ಧಾರಾವಾಹಿಗಳು. ಆ ಪೈಕಿ ಇದೀಗ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ ಯಾವ ಸೀರಿಯಲ್‌ಗಳು ಮುಂದಿವೆ ಎಂಬುದನ್ನು ಇಲ್ಲಿ ನೋಡೋಣ.

  • ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವೀಕ್ಷಕರನ್ನು ಸೆಳೆಯಲು ರೋಚಕತೆಯನ್ನು ಅಡಕ ಮಾಡುತ್ತ, ನೋಡಿಸಿಕೊಂಡು ಹೋಗುವಂತೆ ಮಾಡುತ್ತಿವೆ ಧಾರಾವಾಹಿಗಳು. ಆ ಪೈಕಿ ಇದೀಗ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ ಯಾವ ಸೀರಿಯಲ್‌ಗಳು ಮುಂದಿವೆ ಎಂಬುದನ್ನು ಇಲ್ಲಿ ನೋಡೋಣ.
ಕನ್ನಡ ಕಿರುತೆರೆಯಲ್ಲಿ ಈ ವಾರ ಟಿಆರ್‌ಪಿ ವಿಚಾರದಲ್ಲಿ ಯಾವ ಧಾರಾವಾಹಿ ಟಾಪ್‌ನಲ್ಲಿದೆ, ಟಾಪ್‌ ಐದರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ಎಂಬುದನ್ನು ಇಲ್ಲಿ ನೋಡೋಣ.
(1 / 6)
ಕನ್ನಡ ಕಿರುತೆರೆಯಲ್ಲಿ ಈ ವಾರ ಟಿಆರ್‌ಪಿ ವಿಚಾರದಲ್ಲಿ ಯಾವ ಧಾರಾವಾಹಿ ಟಾಪ್‌ನಲ್ಲಿದೆ, ಟಾಪ್‌ ಐದರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ಎಂಬುದನ್ನು ಇಲ್ಲಿ ನೋಡೋಣ.(Photos/ Zee5)
ಅಮೃತಧಾರೆ ಧಾರಾವಾಹಿ: ಹನಿಮೂನ್‌ ಮೂಡ್‌ನಲ್ಲಿರುವ ಗೌತಮ್‌ ಮತ್ತು ಭೂಮಿಕಾ ಚಿಕ್ಕಮಗಳೂರಿನ ಕಾಫಿ ತೋಟದಲ್ಲಿದ್ದಾರೆ. ಈ ನಡುವೆ ಒಂದಷ್ಟು ಸಮಸ್ಯೆಗಳಿಗೂ ಈ ಜೋಡಿ ಸಿಲುಕಿದೆ. ನೋಡುಗರನ್ನು ಟ್ವಿಸ್ಟ್‌ ನೀಡುತ್ತಿರುವ ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ. 
(2 / 6)

ಸೀತಾ ರಾಮ ಧಾರಾವಾಹಿ: ಸೀತಾ ರಾಮ ನಿಶ್ಚಿತಾರ್ಥದ ಸಡಗರದಲ್ಲಿದ್ದಾರೆ. ಇನ್ನೇನು ಶೀಘ್ರದಲ್ಲಿ ಇವರಿಬ್ಬರು ಉಂಗುರ ಬದಲಿಸಿಕೊಂಡು, ಮದುವೆಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಈ ಶುಭಕಾರ್ಯದ ನಡುವೆ ಕೆಟ್ಟ ಮನಸ್ಸುಗಳೂ ಕೆಡುಕನ್ನು ಬಯಸುತ್ತಿವೆ. ಹೀಗೆ ಸಾಗುತ್ತಿರುವ ಸೀತಾ ರಾಮ ಸೀರಿಯಲ್‌ ಟಿಆರ್‌ಪಿಯಲ್ಲಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. 
(3 / 6)

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಶ್ರಾವನಿ ಸುಬ್ರಮಣ್ಯ ಧಾರಾವಾಹಿ ನೋಡುಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸೀರಿಯಲ್‌ ಈ ವಾರ ಮೂರನೇ ಸ್ಥಾನದಲ್ಲಿದೆ. 
(4 / 6)

ಲಕ್ಷ್ಮೀ ನಿವಾಸ ಧಾರಾವಾಹಿ: ಜಯಂತನ ಮನೆಗೆ ಜಾನು ಕುಟುಂಬದವರ ಆಗಮನವಾಗಿದೆ. ಆದರೆ ಜಯಂತ್‌ ಮಾತ್ರ ಇವರ ಆಗಮನದಿಂದ ಖುಷಿಯಲ್ಲಿಲ್ಲ. ಆದಷ್ಟು ಬೇಗ ಜಾನು ಕುಟುಂಬದವರನ್ನು ಮನೆಯಿಂದ ಆಚೆ ಕಳಿಸುವ ಪ್ಲಾನ್‌ ಮಾಡುತ್ತಿದ್ದಾನೆ ಜಯಂತ್.‌ ಈ ಧಾರಾವಾಹಿ ಈ ವಾರ ಎರಡನೇ ಸ್ಥಾನದಲ್ಲಿದೆ.
(5 / 6)

ಪುಟ್ಟಕ್ಕನ ಮಕ್ಕಳು ಧಾರಾವಾಹಿ: ಇನ್ನು ಜೀ ಕನ್ನಡದಲ್ಲಿನ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈ ವಾರವೂ ಮೊದಲ ಸ್ಥಾನದಲ್ಲಿದೆ. ಕಳೆದ ಕೆಲ ತಿಂಗಳಿನಿಂದ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ ಈ ಸೀರಿಯಲ್.‌ 
(6 / 6)

    ಹಂಚಿಕೊಳ್ಳಲು ಲೇಖನಗಳು