ಸ್ನೇಹಿತೆಯ ಮದುವೆಯಲ್ಲಿ ಫೋಟೋಗ್ರಾಫರ್ ಕಣ್ಣಿಗೆ ಬಿದ್ದ ರಾಮಾಚಾರಿ ಚಾರು; ಇಲ್ಲಿವೆ ನೋಡಿ ಮೌನಾ ಗುಡ್ಡೇಮನೆ ಕ್ಯಾಂಡಿಡ್ PHOTOS
Jul 31, 2024 04:27 PM IST
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಸೀರಿಯಲ್ ಚಾರು, ವೀಕ್ಷಕರ ಅಚ್ಚುಮೆಚ್ಚು. ಇದೀಗ ಇದೇ ಚಾರು ಅಲಿಯಾಸ್ ಮೌನಾ ಗುಡ್ಡೇಮನೆ ತನ್ನ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇಲ್ಲಿವೆ ನೋಡಿ ಅವರ ಕ್ಯಾಂಡಿಡ್ ಫೋಟೋಗಳು.
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಸೀರಿಯಲ್ ಚಾರು, ವೀಕ್ಷಕರ ಅಚ್ಚುಮೆಚ್ಚು. ಇದೀಗ ಇದೇ ಚಾರು ಅಲಿಯಾಸ್ ಮೌನಾ ಗುಡ್ಡೇಮನೆ ತನ್ನ ಆಪ್ತ ಸ್ನೇಹಿತೆಯ ಮದುವೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇಲ್ಲಿವೆ ನೋಡಿ ಅವರ ಕ್ಯಾಂಡಿಡ್ ಫೋಟೋಗಳು.