logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Elections 2023: ಸೆಲೆಬ್ರಿಟಿ ಪಟ್ಟ ಬದಿಗಿಟ್ಟು ಸಾಮಾನ್ಯರಂತೆ ಸರತಿಯಲ್ಲಿ ನಿಂತು ವೋಟ್‌ ಮಾಡಿದ ಸಿನಿಮಾ ತಾರೆಯರು

Karnataka Elections 2023: ಸೆಲೆಬ್ರಿಟಿ ಪಟ್ಟ ಬದಿಗಿಟ್ಟು ಸಾಮಾನ್ಯರಂತೆ ಸರತಿಯಲ್ಲಿ ನಿಂತು ವೋಟ್‌ ಮಾಡಿದ ಸಿನಿಮಾ ತಾರೆಯರು

May 10, 2023 05:10 PM IST

Karnataka Elections 2023: ಸ್ಯಾಂಡಲ್‌ವುಡ್‌ನ (Sandalwood) ಸಿನಿಮಾ ಮಂದಿ ಇವತ್ತು ಸೆಲೆಬ್ರಿಟಿ ಅನ್ನೋ ಪಟ್ಟ ಬದಿಗಿಟ್ಟು ಒಬ್ಬ ನಾಗರೀಕನಾಗಿ ಮತಗಟ್ಟೆಗೆ ತೆರಳಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ನಿಮಿತ್ತ ಮತದಾನ ಮಾಡಿದ್ದಾರೆ. ಹಾಗೆ ವೋಟ್‌ ಮಾಡಿದ ಫೋಟೋ ಶೇರ್‌ ಮಾಡಿ, ನೀವೂ ತಪ್ಪದೆ ಮತ ಚಲಾಯಿಸಿ ಎಂದಿದ್ದಾರೆ.

  • Karnataka Elections 2023: ಸ್ಯಾಂಡಲ್‌ವುಡ್‌ನ (Sandalwood) ಸಿನಿಮಾ ಮಂದಿ ಇವತ್ತು ಸೆಲೆಬ್ರಿಟಿ ಅನ್ನೋ ಪಟ್ಟ ಬದಿಗಿಟ್ಟು ಒಬ್ಬ ನಾಗರೀಕನಾಗಿ ಮತಗಟ್ಟೆಗೆ ತೆರಳಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ನಿಮಿತ್ತ ಮತದಾನ ಮಾಡಿದ್ದಾರೆ. ಹಾಗೆ ವೋಟ್‌ ಮಾಡಿದ ಫೋಟೋ ಶೇರ್‌ ಮಾಡಿ, ನೀವೂ ತಪ್ಪದೆ ಮತ ಚಲಾಯಿಸಿ ಎಂದಿದ್ದಾರೆ.
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸಿನಿಮಾ ಮಂದಿಯ ಮತಚಲಾಯಿಸಿದ್ದಾರೆ.
(1 / 13)
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸಿನಿಮಾ ಮಂದಿಯ ಮತಚಲಾಯಿಸಿದ್ದಾರೆ.
ನಟಿ ಮಾಳವಿಕಾ ಮತ್ತು  ನಿಶ್ವಿಕಾ ನಾಯ್ಡು (Photo/Twitter)
(2 / 13)
ನಟಿ ಮಾಳವಿಕಾ ಮತ್ತು  ನಿಶ್ವಿಕಾ ನಾಯ್ಡು (Photo/Twitter)
ಶುಭಾ ಪೂಂಜ, ಶ್ರೀಮುರಳಿ, ಪ್ರಿಯಾಂಕಾ ಉಪೇಂದ್ರ ಮತ್ತವರ ಪುತ್ರ (Photo/Twitter)
(3 / 13)
ಶುಭಾ ಪೂಂಜ, ಶ್ರೀಮುರಳಿ, ಪ್ರಿಯಾಂಕಾ ಉಪೇಂದ್ರ ಮತ್ತವರ ಪುತ್ರ (Photo/Twitter)
ನಟಿಯರಾದ ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ಕರ್‌ (Photo/Twitter)
(4 / 13)
ನಟಿಯರಾದ ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ಮೇಘನಾ ಗಾಂವ್ಕರ್‌ (Photo/Twitter)
ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ (Photo/Twitter)
(5 / 13)
ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ (Photo/Twitter)
ನೆನಪಿರಲಿ ಪ್ರೇಮ್‌ ದಂಪತಿ ಮತ್ತು ನಟಿ ಮಾಲಾಶ್ರೀ (Photo/Twitter)
(6 / 13)
ನೆನಪಿರಲಿ ಪ್ರೇಮ್‌ ದಂಪತಿ ಮತ್ತು ನಟಿ ಮಾಲಾಶ್ರೀ (Photo/Twitter)
ನಟಿಯರಾದ ಸಂಗೀತಾ ಶೃಂಗೇರಿ, ಅಮೃತಾ ಅಯ್ಯಂಗಾರ್‌, ಮಿಲನಾ ನಾಗರಾಜ್‌ (Photo/Twitter)
(7 / 13)
ನಟಿಯರಾದ ಸಂಗೀತಾ ಶೃಂಗೇರಿ, ಅಮೃತಾ ಅಯ್ಯಂಗಾರ್‌, ಮಿಲನಾ ನಾಗರಾಜ್‌ (Photo/Twitter)
ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಪ್ರೇಮ್‌ ದಂಪತಿ (Photo/Twitter)
(8 / 13)
ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಪ್ರೇಮ್‌ ದಂಪತಿ (Photo/Twitter)
ಧೀರೇನ್‌ ರಾಮ್‌ಕುಮಾರ್‌, ನಟ ನಾಗಭೂಷಣ್‌ (Photo/Twitter)
(9 / 13)
ಧೀರೇನ್‌ ರಾಮ್‌ಕುಮಾರ್‌, ನಟ ನಾಗಭೂಷಣ್‌ (Photo/Twitter)
ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಹೊರನಾಡು, ನಿರ್ದೇಶಕ ಸಿಂಪಲ್‌ ಸುನಿ (Photo/Twitter)
(10 / 13)
ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಹೊರನಾಡು, ನಿರ್ದೇಶಕ ಸಿಂಪಲ್‌ ಸುನಿ (Photo/Twitter)
ನಟ ದರ್ಶನ್‌ (Photo/Twitter)
(11 / 13)
ನಟ ದರ್ಶನ್‌ (Photo/Twitter)
ಶ್ರೀಮುರಳಿ, ದರ್ಶನ್‌ ಮತ್ತು ರಿಷಬ್‌ ಶೆಟ್ಟಿ (Photo/Twitter)
(12 / 13)
ಶ್ರೀಮುರಳಿ, ದರ್ಶನ್‌ ಮತ್ತು ರಿಷಬ್‌ ಶೆಟ್ಟಿ (Photo/Twitter)
ಶರಣ್‌ ದಂಪತಿ ಮತ್ತು ಸಾಹಸ ನಿರ್ದೇಶಕ ರವಿವರ್ಮಾ ದಂಪತಿ (Photo/Twitter)
(13 / 13)
ಶರಣ್‌ ದಂಪತಿ ಮತ್ತು ಸಾಹಸ ನಿರ್ದೇಶಕ ರವಿವರ್ಮಾ ದಂಪತಿ (Photo/Twitter)

    ಹಂಚಿಕೊಳ್ಳಲು ಲೇಖನಗಳು