Voter ID info: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತಗಟ್ಟೆ ಯಾವುದು? ಆನ್‌ಲೈನ್‌ನಲ್ಲಿ ಐದೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಿ
May 03, 2023 10:28 AM IST
Karnataka Election 2023: ಪ್ರಜಾಪ್ರಭುತ್ವವದ ಅತಿ ದೊಡ್ಡ ಹಬ್ಬ ಮತದಾನಕ್ಕೆ ಇನ್ನೇನು ದಿನಗಣನೆ (ಮೇ 10) ಆರಂಭವಾಗಿದೆ. ಈ ನಡುವೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತದಾನ ಮಾಡುವ ಮತಗಟ್ಟೆ ಯಾವುದು? ಈ ಎಲ್ಲ ಮಾಹಿತಿ ಇದೀಗ ಆನ್‌ಲೈನ್‌ನಲ್ಲಿಯೇ ನೀವು ಚೆಕ್ ಮಾಡಿಕೊಳ್ಳಬಹುದು. ಇಲ್ಲಿದೆ ನೋಡಿ ಆ ಸರಳ ವಿಧಾನ
- Karnataka Election 2023: ಪ್ರಜಾಪ್ರಭುತ್ವವದ ಅತಿ ದೊಡ್ಡ ಹಬ್ಬ ಮತದಾನಕ್ಕೆ ಇನ್ನೇನು ದಿನಗಣನೆ (ಮೇ 10) ಆರಂಭವಾಗಿದೆ. ಈ ನಡುವೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮತದಾನ ಮಾಡುವ ಮತಗಟ್ಟೆ ಯಾವುದು? ಈ ಎಲ್ಲ ಮಾಹಿತಿ ಇದೀಗ ಆನ್‌ಲೈನ್‌ನಲ್ಲಿಯೇ ನೀವು ಚೆಕ್ ಮಾಡಿಕೊಳ್ಳಬಹುದು. ಇಲ್ಲಿದೆ ನೋಡಿ ಆ ಸರಳ ವಿಧಾನ