logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kawasaki W175 Delivery Begin: ಕವಾಸಕಿ ಬೈಕ್‌ನ ಡೆಲಿವರಿ ಆರಂಭ, 1.47 ಲಕ್ಷ ರೂ.ನ ಬೈಕ್‌ ಕುರಿತು ಇಲ್ಲಿದೆ ಹೆಚ್ಚಿನ ವಿವರ

Kawasaki W175 delivery begin: ಕವಾಸಕಿ ಬೈಕ್‌ನ ಡೆಲಿವರಿ ಆರಂಭ, 1.47 ಲಕ್ಷ ರೂ.ನ ಬೈಕ್‌ ಕುರಿತು ಇಲ್ಲಿದೆ ಹೆಚ್ಚಿನ ವಿವರ

Dec 18, 2022 05:42 PM IST

ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. ಈ ದರದ ಆಸುಪಾಸಿನಲ್ಲಿ ನಿಂಜಾ 300 ಬೈಕ್‌ ಕೂಡ ದೊರಕುತ್ತದೆ.

  • ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. ಈ ದರದ ಆಸುಪಾಸಿನಲ್ಲಿ ನಿಂಜಾ 300 ಬೈಕ್‌ ಕೂಡ ದೊರಕುತ್ತದೆ.
ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. 
(1 / 6)
ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. (Kawasaki India)
Kawasaki W175 ವಿನ್ಯಾಸವೂ ಇದೇ ಕಂಪನಿಯ W800 ವಿನ್ಯಾಸವನ್ನು ಹೋಲುತ್ತದೆ.
(2 / 6)
Kawasaki W175 ವಿನ್ಯಾಸವೂ ಇದೇ ಕಂಪನಿಯ W800 ವಿನ್ಯಾಸವನ್ನು ಹೋಲುತ್ತದೆ.(Kawasaki India)
ಈ ಬೈಕ್‌ನಲ್ಲಿ ಸರಳವಾದ ಅನಲಾಗ್‌ ಸ್ಪೀಡೋಮೀಟರ್‌ ಇದೆ. ಜತೆಗೆ  ಹಿಂಬದಿಯಲ್ಲಿ ಆರು ಟೇಲ್‌ ಲೈಟ್‌ಗಳು, ನ್ಯೂಟ್ರಲ್‌, ಹೈಬೀಮ್‌, ಟರ್ನ್‌ ಇಂಡಿಕೇಟರ್‌ ಮತ್ತು ಇತರೆ ಎಚ್ಚರಿಕೆಯ ದೀಪಗಳು ಇವೆ. 
(3 / 6)
ಈ ಬೈಕ್‌ನಲ್ಲಿ ಸರಳವಾದ ಅನಲಾಗ್‌ ಸ್ಪೀಡೋಮೀಟರ್‌ ಇದೆ. ಜತೆಗೆ  ಹಿಂಬದಿಯಲ್ಲಿ ಆರು ಟೇಲ್‌ ಲೈಟ್‌ಗಳು, ನ್ಯೂಟ್ರಲ್‌, ಹೈಬೀಮ್‌, ಟರ್ನ್‌ ಇಂಡಿಕೇಟರ್‌ ಮತ್ತು ಇತರೆ ಎಚ್ಚರಿಕೆಯ ದೀಪಗಳು ಇವೆ. (Kawasaki India)
ಕವಾಸಕಿ W175 ಬೈಕ್‌ 177ಸಿಸಿಯ ಏರ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಇದು 13hp, 13.2Nm ನೀಡುತ್ತದೆ. ಐದು ಸ್ಪೀಡ್‌ನ ಗಿಯರ್‌ ಬಾಕ್ಸ್‌ಗೆ ಫ್ಯೂಯೆಲ್‌ ಇಂಜೆನ್ಷನ್‌ ಸಿಸ್ಟಮ್‌ ಜತೆಯಾಗಿದೆ.
(4 / 6)
ಕವಾಸಕಿ W175 ಬೈಕ್‌ 177ಸಿಸಿಯ ಏರ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಇದು 13hp, 13.2Nm ನೀಡುತ್ತದೆ. ಐದು ಸ್ಪೀಡ್‌ನ ಗಿಯರ್‌ ಬಾಕ್ಸ್‌ಗೆ ಫ್ಯೂಯೆಲ್‌ ಇಂಜೆನ್ಷನ್‌ ಸಿಸ್ಟಮ್‌ ಜತೆಯಾಗಿದೆ.(Kawasaki India)
ಈ ಬೈಕ್‌ನಲ್ಲಿ ಸೆಮಿ ಡಬಲ್‌ ಕ್ರಾಡಲ್‌ ಫ್ರೇಮ್‌ ಇದೆ. ಟೆಲಿಸ್ಕೋಪಿಕ್‌ ಫೋರ್ಕ್‌ ಮತ್ತು ಟರ್ವಿನ್‌ ಶಾಕ್‌ ಅಬ್ಸಾರ್ಬರ್‌ ಇದೆ. 
(5 / 6)
ಈ ಬೈಕ್‌ನಲ್ಲಿ ಸೆಮಿ ಡಬಲ್‌ ಕ್ರಾಡಲ್‌ ಫ್ರೇಮ್‌ ಇದೆ. ಟೆಲಿಸ್ಕೋಪಿಕ್‌ ಫೋರ್ಕ್‌ ಮತ್ತು ಟರ್ವಿನ್‌ ಶಾಕ್‌ ಅಬ್ಸಾರ್ಬರ್‌ ಇದೆ. (Kawasaki India)
ನೂತನ ಬೈಕ್‌ ಸ್ಟಾಂಡರ್ಡ್‌ ಕಪ್ಪು ಬಣ್ಣದ ಆಯ್ಕೆಯಲ್ಲಿ ದೊರಕುತ್ತದೆ. ಇದರ ದರ 1.47 ಲಕ್ಷ ರೂ. ಇದೆ. ಆದರೆ, ಸ್ಪೆಷಲ್‌ ಎಡಿಷನ್‌ ಕೆಂಪು ಬಣ್ಣದ ಬೈಕ್‌ಗೆ ತುಸು ಹೆಚ್ಚು ಅಂದರೆ,  1.49  ಲಕ್ಷ ರೂ. ನೀಡಬೇಕು. ಇದು ಎಕ್ಸ್‌ಶೋರೂಂ ದರವಾಗಿದ್ದು, ತೆರಿಗೆ ಇತ್ಯಾದಿಗಳು ಸೇರಿ ದರ ಇನ್ನಷ್ಟು ಹೆಚ್ಚಾಗಲಿದೆ. 
(6 / 6)
ನೂತನ ಬೈಕ್‌ ಸ್ಟಾಂಡರ್ಡ್‌ ಕಪ್ಪು ಬಣ್ಣದ ಆಯ್ಕೆಯಲ್ಲಿ ದೊರಕುತ್ತದೆ. ಇದರ ದರ 1.47 ಲಕ್ಷ ರೂ. ಇದೆ. ಆದರೆ, ಸ್ಪೆಷಲ್‌ ಎಡಿಷನ್‌ ಕೆಂಪು ಬಣ್ಣದ ಬೈಕ್‌ಗೆ ತುಸು ಹೆಚ್ಚು ಅಂದರೆ,  1.49  ಲಕ್ಷ ರೂ. ನೀಡಬೇಕು. ಇದು ಎಕ್ಸ್‌ಶೋರೂಂ ದರವಾಗಿದ್ದು, ತೆರಿಗೆ ಇತ್ಯಾದಿಗಳು ಸೇರಿ ದರ ಇನ್ನಷ್ಟು ಹೆಚ್ಚಾಗಲಿದೆ. (Kawasaki India)

    ಹಂಚಿಕೊಳ್ಳಲು ಲೇಖನಗಳು