logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Srinidhi Shetty: ‘ಕೆಜಿಎಫ್‌’ ಮುಗೀತು, ‘ಕೋಬ್ರಾ’ ಸಹ ರಿಲೀಸ್‌ ಆಯ್ತು... ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವುದು?

Srinidhi Shetty: ‘ಕೆಜಿಎಫ್‌’ ಮುಗೀತು, ‘ಕೋಬ್ರಾ’ ಸಹ ರಿಲೀಸ್‌ ಆಯ್ತು... ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವುದು?

Oct 03, 2022 01:37 PM IST

"ಕೆಜಿಎಫ್‌" ಮೂಲಕ ಮೊದಲ ಸಿನಿಮಾದಲ್ಲಿಯೇ ಗೆಲುವು ದಾಖಲಿಸಿ, ಅದರ ಎರಡನೇ ಭಾಗದಷ್ಟೊತ್ತಿಗೆ ಕನ್ನಡದ ಯಾವ ನಾಯಕಿಗೂ ಸಿಗದ ಗೆಲುವನ್ನು ದಕ್ಕಿಸಿಕೊಂಡವರು ನಟಿ ಶ್ರೀನಿಧಿ ಶೆಟ್ಟಿ. ಸ್ಯಾಂಡಲ್‌ವುಡ್‌ನ ಈ ಚೆಲುವೆ, "ಕೆಜಿಎಫ್‌" ಮೊದಲ ಭಾಗ ಸಿನಿಮಾ ಬಿಡುಗಡೆಯಾದಂತೆ, ಪಕ್ಕದ ಕಾಲಿವುಡ್‌ಗೆ ಎಂಟ್ರಿ ಕೊಟ್ಟು, "ಕೊಬ್ರಾ" ಜತೆಗೆ ಸೆಣೆಸಿ ಬಂದರು. ಅಲ್ಲಿಂದ ಇಲ್ಲಿಯವರೆಗೂ ಈ ನಟಿ ಕೇವಲ ಮೂರೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಮುಂದೇನು? ಸದ್ಯ ಆ ಗುಟ್ಟು ಬಿಟ್ಟು ಕೊಡದ ಶ್ರೀನಿಧಿ, ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋಶೂಟ್‌ ಗುಚ್ಛವನ್ನು ಇನ್‌ಸ್ಟಾಗ್ರಾಂಗೆ ಪೋಣಿಸುತ್ತಿದ್ದಾರೆ. ಇಲ್ಲಿ ಕಾಣುತ್ತಿರುವ ಫೋಟೋಗಳು ಇತ್ತೀಚಿನವು...

  • "ಕೆಜಿಎಫ್‌" ಮೂಲಕ ಮೊದಲ ಸಿನಿಮಾದಲ್ಲಿಯೇ ಗೆಲುವು ದಾಖಲಿಸಿ, ಅದರ ಎರಡನೇ ಭಾಗದಷ್ಟೊತ್ತಿಗೆ ಕನ್ನಡದ ಯಾವ ನಾಯಕಿಗೂ ಸಿಗದ ಗೆಲುವನ್ನು ದಕ್ಕಿಸಿಕೊಂಡವರು ನಟಿ ಶ್ರೀನಿಧಿ ಶೆಟ್ಟಿ. ಸ್ಯಾಂಡಲ್‌ವುಡ್‌ನ ಈ ಚೆಲುವೆ, "ಕೆಜಿಎಫ್‌" ಮೊದಲ ಭಾಗ ಸಿನಿಮಾ ಬಿಡುಗಡೆಯಾದಂತೆ, ಪಕ್ಕದ ಕಾಲಿವುಡ್‌ಗೆ ಎಂಟ್ರಿ ಕೊಟ್ಟು, "ಕೊಬ್ರಾ" ಜತೆಗೆ ಸೆಣೆಸಿ ಬಂದರು. ಅಲ್ಲಿಂದ ಇಲ್ಲಿಯವರೆಗೂ ಈ ನಟಿ ಕೇವಲ ಮೂರೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಮುಂದೇನು? ಸದ್ಯ ಆ ಗುಟ್ಟು ಬಿಟ್ಟು ಕೊಡದ ಶ್ರೀನಿಧಿ, ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋಶೂಟ್‌ ಗುಚ್ಛವನ್ನು ಇನ್‌ಸ್ಟಾಗ್ರಾಂಗೆ ಪೋಣಿಸುತ್ತಿದ್ದಾರೆ. ಇಲ್ಲಿ ಕಾಣುತ್ತಿರುವ ಫೋಟೋಗಳು ಇತ್ತೀಚಿನವು...
ಶ್ರೀನಿಧಿ ಶೆಟ್ಟಿ, ಮೂಲತಃ ಮಂಗಳೂರಿನವರು. ಮಾಡಲಿಂಗ್‌ ಮೂಲಕ ಗುರುತಿಸಿಕೊಂಡು, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು, ದೊಡ್ಡ ಯಶಸ್ಸು ಪಡೆದುಕೊಂಡವರು.
(1 / 5)
ಶ್ರೀನಿಧಿ ಶೆಟ್ಟಿ, ಮೂಲತಃ ಮಂಗಳೂರಿನವರು. ಮಾಡಲಿಂಗ್‌ ಮೂಲಕ ಗುರುತಿಸಿಕೊಂಡು, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು, ದೊಡ್ಡ ಯಶಸ್ಸು ಪಡೆದುಕೊಂಡವರು.(Instagram/ Srinidhi Shetty)
ಕೆಜಿಎಫ್‌ ಮೂಲಕ ಎಂಟ್ರಿ ಪಡೆದ ಈ ನಟಿ, ಕೆಜಿಎಫ್‌ ಚಾಪ್ಟರ್‌ ೨ ರ ಮೂಲಕ ಕನ್ನಡದಲ್ಲಿ ಇತಿಹಾಸದ ಪುಟ ಸೇರಿದ ಸಿನಿಮಾದ ಭಾಗವಾದರು.
(2 / 5)
ಕೆಜಿಎಫ್‌ ಮೂಲಕ ಎಂಟ್ರಿ ಪಡೆದ ಈ ನಟಿ, ಕೆಜಿಎಫ್‌ ಚಾಪ್ಟರ್‌ ೨ ರ ಮೂಲಕ ಕನ್ನಡದಲ್ಲಿ ಇತಿಹಾಸದ ಪುಟ ಸೇರಿದ ಸಿನಿಮಾದ ಭಾಗವಾದರು.(Instagram/ Srinidhi Shetty)
ಇದರ ಜತೆಗೆ ಪಕ್ಕದ ತಮಿಳಿನಲ್ಲಿ ಚಿಯಾನ್‌ ವಿಕ್ರಂ ಜತೆಗೆ ಕೋಬ್ರಾ ಸಿನಿಮಾದಲ್ಲಿಯೂ ನಟಿಸಿದರು. ಕಾಲಿವುಡ್‌ಗೂ ಅವರ ಪದಾರ್ಪಣೆಯಾಯಿತು.
(3 / 5)
ಇದರ ಜತೆಗೆ ಪಕ್ಕದ ತಮಿಳಿನಲ್ಲಿ ಚಿಯಾನ್‌ ವಿಕ್ರಂ ಜತೆಗೆ ಕೋಬ್ರಾ ಸಿನಿಮಾದಲ್ಲಿಯೂ ನಟಿಸಿದರು. ಕಾಲಿವುಡ್‌ಗೂ ಅವರ ಪದಾರ್ಪಣೆಯಾಯಿತು.(Instagram/ Srinidhi Shetty)
ಇದೀಗ ಇದೇ ನಟಿ ಸದ್ಯ ಏನು ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಉತ್ತರವಿಲ್ಲ. ಸಿನಿಮಾ ಮಾಹಿತಿಯನ್ನು ಬಿಟ್ಟುಕೊಡದೇ ಕಾಯಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
(4 / 5)
ಇದೀಗ ಇದೇ ನಟಿ ಸದ್ಯ ಏನು ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಉತ್ತರವಿಲ್ಲ. ಸಿನಿಮಾ ಮಾಹಿತಿಯನ್ನು ಬಿಟ್ಟುಕೊಡದೇ ಕಾಯಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.(Instagram/ Srinidhi Shetty)
ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಶ್ರೀನಿಧಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದರಲ್ಲಿ ಸದಾ ಮುಂದು. ಇವು ಅವರ ಇತ್ತೀಚಿನ ಕೆಲ ಫೋಟೋಗಳು..
(5 / 5)
ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಶ್ರೀನಿಧಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದರಲ್ಲಿ ಸದಾ ಮುಂದು. ಇವು ಅವರ ಇತ್ತೀಚಿನ ಕೆಲ ಫೋಟೋಗಳು..(Kgf fame actress Srinidhi Shettys new Photoshoot )

    ಹಂಚಿಕೊಳ್ಳಲು ಲೇಖನಗಳು