logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಮೊಟ್ಟೆ ಪ್ರಿಯರಾ...ಹೌದು ಎಂದಾದರೆ ಒಮ್ಮೆ ಇದನ್ನು ಓದಿ

ನೀವು ಮೊಟ್ಟೆ ಪ್ರಿಯರಾ...ಹೌದು ಎಂದಾದರೆ ಒಮ್ಮೆ ಇದನ್ನು ಓದಿ

May 21, 2022 03:38 PM IST

ಮೊಟ್ಟೆಯಲ್ಲಿ ಪ್ರೋಟೀನ್​​​ ಅಧಿಕವಾಗಿದ್ದು ಪ್ರತಿದಿನ ಇದನ್ನು ಸೇವಿಸಿದರೆ, ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೊಟ್ಟೆಯನ್ನು ಎಷ್ಟು ಸಮಯ ಬೇಯಿಸಬೇಕು ಎಂದು ತಿಳಿಯದೆ ಇಷ್ಟ ಬಂದಷ್ಟು ಹೊತ್ತು ಕುದಿಸುತ್ತಾರೆ. ಇದರಿಂದ ಮೊಟ್ಟೆಯ ರುಚಿ ಕೆಡುವುದಲ್ಲದೆ, ಅದರಲ್ಲಿರುವ ಪೋಷಕಾಂಶಗಳು ಕೂಡಾ ನಾಶವಾಗುತ್ತದೆ. ಮೊಟ್ಟೆಯನ್ನು ಎಷ್ಟು ಸಮಯ ಬೇಯಿಸಬೇಕು..? ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

  • ಮೊಟ್ಟೆಯಲ್ಲಿ ಪ್ರೋಟೀನ್​​​ ಅಧಿಕವಾಗಿದ್ದು ಪ್ರತಿದಿನ ಇದನ್ನು ಸೇವಿಸಿದರೆ, ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೊಟ್ಟೆಯನ್ನು ಎಷ್ಟು ಸಮಯ ಬೇಯಿಸಬೇಕು ಎಂದು ತಿಳಿಯದೆ ಇಷ್ಟ ಬಂದಷ್ಟು ಹೊತ್ತು ಕುದಿಸುತ್ತಾರೆ. ಇದರಿಂದ ಮೊಟ್ಟೆಯ ರುಚಿ ಕೆಡುವುದಲ್ಲದೆ, ಅದರಲ್ಲಿರುವ ಪೋಷಕಾಂಶಗಳು ಕೂಡಾ ನಾಶವಾಗುತ್ತದೆ. ಮೊಟ್ಟೆಯನ್ನು ಎಷ್ಟು ಸಮಯ ಬೇಯಿಸಬೇಕು..? ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಬಹಳಷ್ಟು ಜನರು ಅರ್ಧ ಬೇಯಿಸಿದ ಮೊಟ್ಟೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಕೆಲವರು ಇದನ್ನು ಬೆಳಗಿನ ತಿಂಡಿಯನ್ನಾಗಿ ಸೇವಿಸುತ್ತಾರೆ. ಇನ್ನೂ ಕೆಲವರು ಸಂಪೂರ್ಣ ಬೇಯಿಸಿದ ಮೊಟ್ಟೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ.
(1 / 5)
ಬಹಳಷ್ಟು ಜನರು ಅರ್ಧ ಬೇಯಿಸಿದ ಮೊಟ್ಟೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಕೆಲವರು ಇದನ್ನು ಬೆಳಗಿನ ತಿಂಡಿಯನ್ನಾಗಿ ಸೇವಿಸುತ್ತಾರೆ. ಇನ್ನೂ ಕೆಲವರು ಸಂಪೂರ್ಣ ಬೇಯಿಸಿದ ಮೊಟ್ಟೆಗಳನ್ನು ಇಷ್ಟಪಟ್ಟು ತಿನ್ನುತ್ತಾರೆ.
ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಬಿಡಿ
(2 / 5)
ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಬಿಡಿ
ನೀರು ಕುದಿಯಲು ಆರಂಭವಾಗುತ್ತಿದ್ದಂತೆ ಮೊಟ್ಟೆಗಳನ್ನು ನಿಧಾನವಾಗಿ ನೀರಿನಲ್ಲಿ ಬಿಡಿ ಮುಚ್ಚಳ ಮುಚ್ಚದೆ, ಕನಿಷ್ಠ 5 ನಿಮಿಷ ಗರಿಷ್ಠ 10 ನಿಮಿಷ ಕುದಿಸಿ
(3 / 5)
ನೀರು ಕುದಿಯಲು ಆರಂಭವಾಗುತ್ತಿದ್ದಂತೆ ಮೊಟ್ಟೆಗಳನ್ನು ನಿಧಾನವಾಗಿ ನೀರಿನಲ್ಲಿ ಬಿಡಿ ಮುಚ್ಚಳ ಮುಚ್ಚದೆ, ಕನಿಷ್ಠ 5 ನಿಮಿಷ ಗರಿಷ್ಠ 10 ನಿಮಿಷ ಕುದಿಸಿ
ಇಲ್ಲಿ ಫೋಟೋದಲ್ಲಿ ಕಾಣುವಂತೆ ಸಮಯ ನೋಡಿಕೊಂಡು ಎಷ್ಟು ಸಮಯ ಬೇಕೋ ಹಾಗೆ ಮೊಟ್ಟೆಯನ್ನು ಬೇಯಿಸಿಕೊಳ್ಳಿ
(4 / 5)
ಇಲ್ಲಿ ಫೋಟೋದಲ್ಲಿ ಕಾಣುವಂತೆ ಸಮಯ ನೋಡಿಕೊಂಡು ಎಷ್ಟು ಸಮಯ ಬೇಕೋ ಹಾಗೆ ಮೊಟ್ಟೆಯನ್ನು ಬೇಯಿಸಿಕೊಳ್ಳಿ
ಬೇಯಿಸಿದ ಮೊಟ್ಟೆಗಳನ್ನು ಬೇರೆ ಪಾತ್ರೆಗೆ ಸೇರಿಸಿ ಅದರ ಮೇಲೆ ತಣ್ಣೀರು ಸುರಿಯಿರಿ, ಸ್ವಲ್ಪ ಸಮಯದ ನಂತರ ಸಿಪ್ಪೆ ಸುಲಿಯಿರಿ
(5 / 5)
ಬೇಯಿಸಿದ ಮೊಟ್ಟೆಗಳನ್ನು ಬೇರೆ ಪಾತ್ರೆಗೆ ಸೇರಿಸಿ ಅದರ ಮೇಲೆ ತಣ್ಣೀರು ಸುರಿಯಿರಿ, ಸ್ವಲ್ಪ ಸಮಯದ ನಂತರ ಸಿಪ್ಪೆ ಸುಲಿಯಿರಿ

    ಹಂಚಿಕೊಳ್ಳಲು ಲೇಖನಗಳು