ನಿಮಗ್ಯಾರ್ರಿ ವಯಸ್ಸಾಗಿದೆ ಅಂದೌವ್ರು? ನೀಳ ಕಾಯದ ಶ್ರೀಯಾ ಸರಣ್ ಮೈಮಾಟ ನೋಡಿ ಹುಬ್ಬೇರಿಸಿದ ನೆಟ್ಟಿಗರು PHOTOS
Sep 21, 2024 07:28 PM IST
Shriya Saran Photos: ಬಹುಭಾಷಾ ನಟಿ ಶ್ರೀಯಾ ಸರಣ್ ದಶಕಗಳಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಇಂದಿಗೂ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ ಈ ಚೆಲುವೆ. ಇದೀಗ ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಶೇಷ ಸೀರೆ ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ 42ರ ಹರೆಯದ ಈ ನಟಿ. ಇಲ್ಲಿವೆ ನೋಡಿ ಈ ಬೆಡಗಿಯ ಫೋಟೋಗಳು.
- Shriya Saran Photos: ಬಹುಭಾಷಾ ನಟಿ ಶ್ರೀಯಾ ಸರಣ್ ದಶಕಗಳಿಂದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಇಂದಿಗೂ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ ಈ ಚೆಲುವೆ. ಇದೀಗ ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಶೇಷ ಸೀರೆ ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ 42ರ ಹರೆಯದ ಈ ನಟಿ. ಇಲ್ಲಿವೆ ನೋಡಿ ಈ ಬೆಡಗಿಯ ಫೋಟೋಗಳು.