ನೀಲಿಸೀರೆಯಲ್ಲಿ ಮನಮೋಹಕ ಲುಕ್ ನೀಡಿದ ಕೃತಿ ಶೆಟ್ಟಿ; ಈ ಮಂಗಳೂರು ಸುಂದರಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋದೇ ಅಚ್ಚರಿ
Dec 19, 2024 03:08 PM IST
Krithi Shetty: ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ಕೃತಿ ಶೆಟ್ಟಿ ನೀಲಿ ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಫಿಲ್ಮ್‌ಫೇರ್ ಅವಾರ್ಡ್ ಮತ್ತು ಸೈಮಾ ಅವಾರ್ಡ್ ಪಡೆದಿರುವ ಮಂಗಳೂರು ಮೂಲದ ಕೃತಿ ಶೆಟ್ಟಿ ಇಲ್ಲಿಯವರೆಗೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ