Kriti Sanon Birthday: 32ನೇ ವಸಂತಕ್ಕೆ ಕಾಲಿರಿಸಿದ ಬಾಲಿವುಡ್ ಪರಂ ಸುಂದರಿ ಕೃತಿ ಸನೋನ್..
Jul 27, 2022 12:22 PM IST
ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ ಎನಿಸಿರುವ ಕೃತಿ ಸನೋನ್ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಬುಧವಾರ 32ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಬಿಟೌನ್‌ನ ಬಿಜಿಯೆಸ್ಟ್ ನಟಿಯಾಗಿರುವ ಕೃತಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. "ಬೇಡಿಯಾ", "ಗಣಪತ್", "ಆದಿಪುರುಷ್" ಮತ್ತು ಕಾರ್ತಿಕ್ ಆರ್ಯನ್ ಜತೆಗೆ "ಶೆಹಜಾದ್" ಸಿನಿಮಾದ ಭಾಗವಾಗಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿ ಅವರ ಸಿನಿಮಾ ಪಯಣದ ಸಣ್ಣ ಜರ್ನಿ ಇಲ್ಲಿದೆ..
- ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ ಎನಿಸಿರುವ ಕೃತಿ ಸನೋನ್ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಬುಧವಾರ 32ನೇ ಜನ್ಮದಿನವನ್ನು ಆಚರಣೆ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಬಿಟೌನ್‌ನ ಬಿಜಿಯೆಸ್ಟ್ ನಟಿಯಾಗಿರುವ ಕೃತಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. "ಬೇಡಿಯಾ", "ಗಣಪತ್", "ಆದಿಪುರುಷ್" ಮತ್ತು ಕಾರ್ತಿಕ್ ಆರ್ಯನ್ ಜತೆಗೆ "ಶೆಹಜಾದ್" ಸಿನಿಮಾದ ಭಾಗವಾಗಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿ ಅವರ ಸಿನಿಮಾ ಪಯಣದ ಸಣ್ಣ ಜರ್ನಿ ಇಲ್ಲಿದೆ..