logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshana Serial Actress: ಕಿರುತೆರೆ ನಟಿ ವಿಜಯಲಕ್ಷ್ಮಿಯ 'ಲಕ್ಷಣ'ವಾದ ಫೋಟೋಗಳು

Lakshana Serial Actress: ಕಿರುತೆರೆ ನಟಿ ವಿಜಯಲಕ್ಷ್ಮಿಯ 'ಲಕ್ಷಣ'ವಾದ ಫೋಟೋಗಳು

Oct 05, 2022 03:22 PM IST

ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯ ಈ ನಟಿ ಹೆಸರು ವಿಜಯಲಕ್ಷ್ಮಿ. ತಾವು ನಟಿಸುತ್ತಿರುವ ಧಾರಾವಾಹಿ ಹೆಸರಿನಷ್ಟೇ ನೋಡಲು ಲಕ್ಷಣವಾಗಿರುವ ವಿಜಯಲಕ್ಷ್ಮಿಯ ಕೆಲವೊಂದು ಸುಂದರ  ಫೋಟೋಗಳು ಇಲ್ಲಿವೆ. 

  • ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯ ಈ ನಟಿ ಹೆಸರು ವಿಜಯಲಕ್ಷ್ಮಿ. ತಾವು ನಟಿಸುತ್ತಿರುವ ಧಾರಾವಾಹಿ ಹೆಸರಿನಷ್ಟೇ ನೋಡಲು ಲಕ್ಷಣವಾಗಿರುವ ವಿಜಯಲಕ್ಷ್ಮಿಯ ಕೆಲವೊಂದು ಸುಂದರ  ಫೋಟೋಗಳು ಇಲ್ಲಿವೆ. 
ವಿಜಯಲಕ್ಷ್ಮಿ ಕೋಲಾರ ಜಿಲ್ಲೆಯ ಮಾಲೂರಿಗೆ ಸೇರಿದವರು
(1 / 9)
ವಿಜಯಲಕ್ಷ್ಮಿ ಕೋಲಾರ ಜಿಲ್ಲೆಯ ಮಾಲೂರಿಗೆ ಸೇರಿದವರು(PC: vijaya_lakshmi.official Instagram)
ಬಾಲ್ಯದಲ್ಲೇ ನಟನೆಯಲ್ಲಿ ಆಸಕ್ತಿ ಇದ್ದ ವಿಜಯಲಕ್ಷ್ಮಿ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಲೇ ಅನೇಕ ಆಡಿಷನ್‌ಗಳಲ್ಲಿ ಭಾಗವಹಿಸಿದ್ದರು. 
(2 / 9)

ಆಡಿಷನ್‌ನಲ್ಲಿ ಭಾಗವಹಿಸಿದ್ದ ವಿಜಯಲಕ್ಷ್ಮಿ ಲಕ್ಷಣ ಧಾರಾವಾಹಿಯಲ್ಲಿ ನಟಿಸಲು ಆಯ್ಕೆಯಾದರು. 
(3 / 9)

ವಿಜಯಲಕ್ಷ್ಮಿ ರಂಗಭೂಮಿ ಕಲಾವಿದೆ ಕೂಡಾ. ಕಾಲೇಜಿನಲ್ಲಿರುವಾಗಲೇ ಅನೇಕ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇದೆ. ಆದ್ದರಿಂದ ಮೊದಲ ಧಾರಾವಾಹಿಯಲ್ಲಿ ನಟನೆ ವಿಚಾರದಲ್ಲಿ ಅವರಿಗೆ ಕಷ್ಟ ಎನಿಸಿಲ್ಲ. 
(4 / 9)

ವಿಜಯಲಕ್ಷ್ಮಿ ನಟನೆಗೆ ಬರುವುದು ಮನೆಯಲ್ಲಿ ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆದರೆ ಏನಾದರೂ ಸಾಧಿಸುವ ಹಂಬಲದಿಂದ ಮನೆಯವರ ಒಪ್ಪಿಗೆ ಪಡೆದು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. 
(5 / 9)

ಮೊದಲ ಧಾರಾವಾಹಿಯಲ್ಲಿ ಈ ಕೃಷ್ಣ ಸುಂದರಿ ಕಿರುತೆರೆ ಪ್ರಿಯರ ಮನ ಗೆದ್ದಿದ್ದಾರೆ. ವಿಜಯಲಕ್ಷ್ಮಿ ಹೊರಗೆ ಹೋದಾಗ ಜನರು ಅವರನ್ನು ಗುರುತಿಸಿ ಮಾತನಾಡಿಸುವುದು ಅವರಿಗೆ ಖುಷಿ ನೀಡಿದೆಯಂತೆ. 
(6 / 9)

ಲಕ್ಷಣ ಧಾರಾವಾಹಿಯಲ್ಲಿ ಹೆಚ್ಚಾಗಿ ಸೀರೆ, ಕುರ್ತಾದಲ್ಲಿ ಕಾಣಿಸಿಕೊಳ್ಳುವ ವಿಜಯಲಕ್ಷ್ಮಿ ಮಾಡ್ರನ್‌ ಡ್ರೆಸ್‌ನಲ್ಲಿ ಇನ್ನೂ ಸುಂದರವಾಗಿ ಕಾಣುತ್ತಾರೆ. 
(7 / 9)

ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ದೊರೆತರೆ ಇದೇ ಕ್ಷೇತ್ರದಲ್ಲಿ ಮುಂದುವರೆಯುತ್ತೇನೆ. ಇಲ್ಲವಾದರೆ ಕೆಲಸ ಮಾಡುತ್ತೇನೆ ಎನ್ನುತ್ತಾರೆ ವಿಜಯಲಕ್ಷ್ಮಿ
(8 / 9)

ವಿಜಯಲಕ್ಷ್ಮಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದು ಆಗ್ಗಾಗ್ಗೆ ಸುಂದರ ಫೋಟೋಶೂಟ್‌ ಮಾಡಿಸಿ, ಅದನ್ನು ಹಂಚಿಕೊಳ್ಳುತ್ತಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು