logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Early Bird: ಬೆಳಗ್ಗೆ ಬೇಗ ಏಳಲು ಆಗ್ತಾ ಇಲ್ವಾ? ಈ 6 ಟಿಪ್ಸ್ ಫಾಲೋ ಮಾಡಿ ನೀವೂ ಅರ್ಲಿ ಬರ್ಡ್​ ಆಗಿ

Early Bird: ಬೆಳಗ್ಗೆ ಬೇಗ ಏಳಲು ಆಗ್ತಾ ಇಲ್ವಾ? ಈ 6 ಟಿಪ್ಸ್ ಫಾಲೋ ಮಾಡಿ ನೀವೂ ಅರ್ಲಿ ಬರ್ಡ್​ ಆಗಿ

Sep 11, 2023 08:30 AM IST

Tips to wake up early: ಎಷ್ಟೋ ಜನರು ಬೆಳಗ್ಗೆ ಬೇಗ ಏಳಬೇಕು, ಎದ್ದು ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಳ್ಳಬೇಕು, ಜೊತೆಗೆ ಯೋಗ-ಧ್ಯಾನ-ವಾಕಿಂಗ್​-ವ್ಯಾಯಾಮ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಮುಂಜಾನೆ ಸೂರ್ಯನೊಂದಿಗೆ ಏಳಲು ಅವರಿಗೆ ಕಷ್ಟವಾಗುತ್ತದೆ. ನೀವು ಬೆಳಗ್ಗೆ ಬೇಗ ಏಳಬೇಕೆಂದರೆ ಈ ಟಿಪ್ಸ್ ನಿಮಗಾಗಿ..

  • Tips to wake up early: ಎಷ್ಟೋ ಜನರು ಬೆಳಗ್ಗೆ ಬೇಗ ಏಳಬೇಕು, ಎದ್ದು ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಳ್ಳಬೇಕು, ಜೊತೆಗೆ ಯೋಗ-ಧ್ಯಾನ-ವಾಕಿಂಗ್​-ವ್ಯಾಯಾಮ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಮುಂಜಾನೆ ಸೂರ್ಯನೊಂದಿಗೆ ಏಳಲು ಅವರಿಗೆ ಕಷ್ಟವಾಗುತ್ತದೆ. ನೀವು ಬೆಳಗ್ಗೆ ಬೇಗ ಏಳಬೇಕೆಂದರೆ ಈ ಟಿಪ್ಸ್ ನಿಮಗಾಗಿ..
ರಾತ್ರಿ ಬೇಗ ಮತ್ತು ಪ್ರತಿದಿನವೂ ಸರಿಯಾದ ಸಮಯಕ್ಕೆ ಮಲಗಿ. ಇದರಿಂದ ಬೆಳಗ್ಗೆ ಕೂಡ ಬೇಗ ಹಾಗೂ ಸರಿಯಾದ ಸಮಯಕ್ಕೆ ಏಳಲು ಸಹಾಯವಾಗುತ್ತದೆ. 
(1 / 5)
ರಾತ್ರಿ ಬೇಗ ಮತ್ತು ಪ್ರತಿದಿನವೂ ಸರಿಯಾದ ಸಮಯಕ್ಕೆ ಮಲಗಿ. ಇದರಿಂದ ಬೆಳಗ್ಗೆ ಕೂಡ ಬೇಗ ಹಾಗೂ ಸರಿಯಾದ ಸಮಯಕ್ಕೆ ಏಳಲು ಸಹಾಯವಾಗುತ್ತದೆ. 
ರಾತ್ರಿ ನಿದ್ರೆಗೆ ಸಹಕರಿಸುವ ಆಹಾರ ಅಥವಾ ಪಾನೀಯ ಮಾತ್ರ ಸೇವಿಸಿ. ಸರಿಯಾಗಿ ನಿದ್ರೆ ಆದರೆ ಬೆಳಗ್ಗೆ ಬೇಗ ಏಳಲು ಮನಸ್ಸಾಗುತ್ತದೆ. 
(2 / 5)
ರಾತ್ರಿ ನಿದ್ರೆಗೆ ಸಹಕರಿಸುವ ಆಹಾರ ಅಥವಾ ಪಾನೀಯ ಮಾತ್ರ ಸೇವಿಸಿ. ಸರಿಯಾಗಿ ನಿದ್ರೆ ಆದರೆ ಬೆಳಗ್ಗೆ ಬೇಗ ಏಳಲು ಮನಸ್ಸಾಗುತ್ತದೆ. 
ಮಲಗುವ ವೇಳೆ ಮೊಬೈಲ್​ ಬಳಸಬೇಡಿ. ಮೊಬೈಲ್​ನಿಂದ ಹೊರಸೂಸುವ ನೀಲಿ ಕಿರಣಗಳು ನಿಮ್ಮ ನಿದ್ರೆ ಕೆಡಿಸುತ್ತದೆ
(3 / 5)
ಮಲಗುವ ವೇಳೆ ಮೊಬೈಲ್​ ಬಳಸಬೇಡಿ. ಮೊಬೈಲ್​ನಿಂದ ಹೊರಸೂಸುವ ನೀಲಿ ಕಿರಣಗಳು ನಿಮ್ಮ ನಿದ್ರೆ ಕೆಡಿಸುತ್ತದೆ
ಮುಂಜಾನೆ ಸೂರ್ಯನ ಕಿರಣಗಳು ನಿಮ್ಮ ಕೋಣೆಯ ಕಿಟಕಿಯೊಳಗೆ ಬರುವಂತೆ ವ್ಯವಸ್ಥೆ ಮಾಡಿ. ಆಗ ಸೂರ್ಯನ ಬೆಳಕೇ ನಿಮ್ಮನ್ನು ಎಬ್ಬಿಸುತ್ತದೆ. 
(4 / 5)
ಮುಂಜಾನೆ ಸೂರ್ಯನ ಕಿರಣಗಳು ನಿಮ್ಮ ಕೋಣೆಯ ಕಿಟಕಿಯೊಳಗೆ ಬರುವಂತೆ ವ್ಯವಸ್ಥೆ ಮಾಡಿ. ಆಗ ಸೂರ್ಯನ ಬೆಳಕೇ ನಿಮ್ಮನ್ನು ಎಬ್ಬಿಸುತ್ತದೆ. 
ಸೂರ್ಯನ ಕಿರಣದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅಲಾರಾಂ​ ಇಟ್ಟುಕೊಳ್ಳಿ. 
(5 / 5)
ಸೂರ್ಯನ ಕಿರಣದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಅಲಾರಾಂ​ ಇಟ್ಟುಕೊಳ್ಳಿ. 

    ಹಂಚಿಕೊಳ್ಳಲು ಲೇಖನಗಳು