Skin Care: ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋ ಮುನ್ನ ಯೋಚಿಸಿ; ತ್ವಚೆಯ ಕಾಂತಿ ಹೆಚ್ಚಿಸಲು ಈ ಫ್ರುಟ್ ಪೀಲ್ ಬಳಸಿ
Sep 22, 2024 06:40 AM IST
Skin care with Fruit Peels: ನವರಾತ್ರಿ ಸಮೀಪಿಸುತ್ತಿದೆ. ನಾರಿಮಣಿಯರೆಲ್ಲ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಚರ್ಮವು ಕಾಂತಿ ಕಳೆದುಕೊಳ್ಳುವ ಆತಂಕ ನಿಮಗಿರಬಹುದು. ಅದರ ಚಿಂತೆ ಬಿಡಿ. ಮನೆಯಲ್ಲೇ ಇರುವ ಹಣ್ಣು ತರಕಾರಿಗಳಿಂದ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಮಾಡಬಹುದು. ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋಕೂ ಮುಂಚೆ ಒಂದು ಸಲ ಯೋಚಿಸಿ.
- Skin care with Fruit Peels: ನವರಾತ್ರಿ ಸಮೀಪಿಸುತ್ತಿದೆ. ನಾರಿಮಣಿಯರೆಲ್ಲ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಚರ್ಮವು ಕಾಂತಿ ಕಳೆದುಕೊಳ್ಳುವ ಆತಂಕ ನಿಮಗಿರಬಹುದು. ಅದರ ಚಿಂತೆ ಬಿಡಿ. ಮನೆಯಲ್ಲೇ ಇರುವ ಹಣ್ಣು ತರಕಾರಿಗಳಿಂದ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಮಾಡಬಹುದು. ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋಕೂ ಮುಂಚೆ ಒಂದು ಸಲ ಯೋಚಿಸಿ.