logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿ ಸಂಭ್ರಮ ಹೆಚ್ಚಿಸಲಿ ಮದರಂಗಿ; ಅಂಗೈಗೆಬಿಡಿಸಲು ಸರಳ ಮೆಹಂದಿ ಡಿಸೈನ್‌ಗಳು ಇಲ್ಲಿವೆ -Photos

ನವರಾತ್ರಿ ಸಂಭ್ರಮ ಹೆಚ್ಚಿಸಲಿ ಮದರಂಗಿ; ಅಂಗೈಗೆಬಿಡಿಸಲು ಸರಳ ಮೆಹಂದಿ ಡಿಸೈನ್‌ಗಳು ಇಲ್ಲಿವೆ -Photos

Sep 21, 2024 03:35 PM IST

Simple Mehndi Design Front Hand: ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗುತ್ತಿದೆ. ಹಬ್ಬದ ಸಂಭ್ರಮಕ್ಕೆ ಕೈಗಳಿಗೆ ಮೆಹಂದಿ ಹಾಕದಿದ್ದರೆ ಹೇಗೆ? ಅಂಗೈಯಗಲವಾದರೂ ಸುಂದರ ಡಿಸೈನ್‌ ಬಿಡಿಸಬೇಕು. ಸುಲಭವಾಗಿ ಹಚ್ಚಬಹುದಾದ ಮೆಹಂದಿ ವಿನ್ಯಾಸಗಳು ಇಲ್ಲಿವೆ ನೋಡಿ.

  • Simple Mehndi Design Front Hand: ಕೆಲವೇ ದಿನಗಳಲ್ಲಿ ನವರಾತ್ರಿ ಆರಂಭವಾಗುತ್ತಿದೆ. ಹಬ್ಬದ ಸಂಭ್ರಮಕ್ಕೆ ಕೈಗಳಿಗೆ ಮೆಹಂದಿ ಹಾಕದಿದ್ದರೆ ಹೇಗೆ? ಅಂಗೈಯಗಲವಾದರೂ ಸುಂದರ ಡಿಸೈನ್‌ ಬಿಡಿಸಬೇಕು. ಸುಲಭವಾಗಿ ಹಚ್ಚಬಹುದಾದ ಮೆಹಂದಿ ವಿನ್ಯಾಸಗಳು ಇಲ್ಲಿವೆ ನೋಡಿ.
ಅಕ್ಟೋಬರ್‌ ತಿಂಗಳಲ್ಲಿ ನವರಾತ್ರಿ ಸಂಭ್ರಮ ಜೋರಿರುತ್ತದೆ. ಹೆಂಗಳೆಯರಿಗೆ ಸಂಭ್ರಮದ ದಿನಗಳಿವು. ಈ ಸಂಭ್ರಮಕ್ಕೆ ನಿಮ್ಮ ಅಲಂಕಾರದಲ್ಲಿ ಮೆಹಂದಿಯೂ ಒಂದು ಭಾಗ. ಇಲ್ಲಿವೆ ನೋಡಿ ಒಂದಷ್ಟು ಸುಲಭ ಡಿಸೈನ್‌ಗಳು.
(1 / 8)
ಅಕ್ಟೋಬರ್‌ ತಿಂಗಳಲ್ಲಿ ನವರಾತ್ರಿ ಸಂಭ್ರಮ ಜೋರಿರುತ್ತದೆ. ಹೆಂಗಳೆಯರಿಗೆ ಸಂಭ್ರಮದ ದಿನಗಳಿವು. ಈ ಸಂಭ್ರಮಕ್ಕೆ ನಿಮ್ಮ ಅಲಂಕಾರದಲ್ಲಿ ಮೆಹಂದಿಯೂ ಒಂದು ಭಾಗ. ಇಲ್ಲಿವೆ ನೋಡಿ ಒಂದಷ್ಟು ಸುಲಭ ಡಿಸೈನ್‌ಗಳು.
ಹಬ್ಬಕ್ಕೆ ಮೆಹಂದಿ ಡಿಸೈನ್‌ಗಳು ಭಾರತೀಯ ಶೈಲಿಯಲ್ಲಿದ್ದರೆ ಒಳ್ಳೆಯದು. ಅದಕ್ಕಾಗಿ ತುಸು ಸಾಂಪ್ರದಾಯಿಕವಾಗಿ ಕಾಣುವ ಸುಲಭ ಡಿಸೈನ್‌ ಇದು.
(2 / 8)
ಹಬ್ಬಕ್ಕೆ ಮೆಹಂದಿ ಡಿಸೈನ್‌ಗಳು ಭಾರತೀಯ ಶೈಲಿಯಲ್ಲಿದ್ದರೆ ಒಳ್ಳೆಯದು. ಅದಕ್ಕಾಗಿ ತುಸು ಸಾಂಪ್ರದಾಯಿಕವಾಗಿ ಕಾಣುವ ಸುಲಭ ಡಿಸೈನ್‌ ಇದು.
ಕೈಯಲ್ಲಿ ಡಿಸೈನ್‌ ಎದ್ದುಕಾಣಬೇಕು ಎಂದು ನಿಮಗಿದ್ದರೆ, ಈ ಡಿಸೈನ್‌ ಒಳ್ಳೆಯದು.
(3 / 8)
ಕೈಯಲ್ಲಿ ಡಿಸೈನ್‌ ಎದ್ದುಕಾಣಬೇಕು ಎಂದು ನಿಮಗಿದ್ದರೆ, ಈ ಡಿಸೈನ್‌ ಒಳ್ಳೆಯದು.
ಸರಳವಾಗಿ ಆಕರ್ಷಕವಾಗಿ ಕಾಣುವ ಡಿಸೈನ್‌. 
(4 / 8)
ಸರಳವಾಗಿ ಆಕರ್ಷಕವಾಗಿ ಕಾಣುವ ಡಿಸೈನ್‌. 
ಹಬ್ಬಕ್ಕೆ ಇನ್ನೊಂದು ಸೂಕ್ತ ಡಿಸೈನ್.‌ ತಾವರೆ ಹೂವಿನ ಥೀಮ್‌ ಇಲ್ಲಿದೆ.
(5 / 8)
ಹಬ್ಬಕ್ಕೆ ಇನ್ನೊಂದು ಸೂಕ್ತ ಡಿಸೈನ್.‌ ತಾವರೆ ಹೂವಿನ ಥೀಮ್‌ ಇಲ್ಲಿದೆ.
ಈ ಡಿಸೈನ್‌ ನೋಡಲು ಕ್ಲಿಷ್ಟಕರವಾಗಿದೆ. ಸ್ವಲ್ಪ ಸಮಯ ವಿನಿಯೋಗಿಸಿದರೆ ನಿಮ್ಮ ಅಂಗೈಗೆ ಹಾಕಿಕೊಳ್ಳಬಹುದು.
(6 / 8)
ಈ ಡಿಸೈನ್‌ ನೋಡಲು ಕ್ಲಿಷ್ಟಕರವಾಗಿದೆ. ಸ್ವಲ್ಪ ಸಮಯ ವಿನಿಯೋಗಿಸಿದರೆ ನಿಮ್ಮ ಅಂಗೈಗೆ ಹಾಕಿಕೊಳ್ಳಬಹುದು.
ಕಡಿಮೆ ಸಮಯದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಕಾಣುವಂಥ ವಿನ್ಯಾಸ. 
(7 / 8)
ಕಡಿಮೆ ಸಮಯದಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಕಾಣುವಂಥ ವಿನ್ಯಾಸ. 
ಮೆಹಂದಿ ಡಿಸೈನ್‌ ಕಲಿಯುವ ಹಂತದಲ್ಲಿ ಬಿಡಿಸಬಹುದಾದ ಸುಲಭ ಡಿಸೈನ್‌ ಇದು.
(8 / 8)
ಮೆಹಂದಿ ಡಿಸೈನ್‌ ಕಲಿಯುವ ಹಂತದಲ್ಲಿ ಬಿಡಿಸಬಹುದಾದ ಸುಲಭ ಡಿಸೈನ್‌ ಇದು.

    ಹಂಚಿಕೊಳ್ಳಲು ಲೇಖನಗಳು