ಈ ಟ್ರೆಂಡೀ ಬ್ಲೌಸ್ ಡಿಸೈನ್‌ಗಳು ಯಾವುದೇ ಸೀರೆಗೂ ಸೊಗಸಾದ ಲುಕ್ ಕೊಡುತ್ತೆ; ಭಾರವಾದ ಸೀರೆಗೂ ಒಪ್ಪುವ ವಿನ್ಯಾಸಗಳಿವು
Sep 06, 2024 04:44 PM IST
Latest Blouse Design: ರೇಷ್ಮೆ ಸೀರೆಗೆ ಅದಕ್ಕೊಪ್ಪುವಂತೆ ರವಿಕೆ ಹೊಲಿಸಿದರೆ, ನೋಡಲು ಸುಂದರವಾಗಿ ಕಾಣುತ್ತದೆ. ಈ ಹೊಸ ಮತ್ತು ಆಕರ್ಷಕ ಡಿಸೈನ್‌ಗಳಲ್ಲಿ ನಿಮ್ಮ ಬ್ಲೌಸ್ ಹೊಲಿಸಿದರೆ, ನೀರಸ ರೇಷ್ಮೆ ಸೀರೆ ಕೂಡಾ ಸೊಗಸಾಗಿ ಕಾಣುತ್ತದೆ. ಈ ವಿನ್ಯಾಸಗಳನ್ನೊಮ್ಮೆ ನೋಡಿ.
- Latest Blouse Design: ರೇಷ್ಮೆ ಸೀರೆಗೆ ಅದಕ್ಕೊಪ್ಪುವಂತೆ ರವಿಕೆ ಹೊಲಿಸಿದರೆ, ನೋಡಲು ಸುಂದರವಾಗಿ ಕಾಣುತ್ತದೆ. ಈ ಹೊಸ ಮತ್ತು ಆಕರ್ಷಕ ಡಿಸೈನ್‌ಗಳಲ್ಲಿ ನಿಮ್ಮ ಬ್ಲೌಸ್ ಹೊಲಿಸಿದರೆ, ನೀರಸ ರೇಷ್ಮೆ ಸೀರೆ ಕೂಡಾ ಸೊಗಸಾಗಿ ಕಾಣುತ್ತದೆ. ಈ ವಿನ್ಯಾಸಗಳನ್ನೊಮ್ಮೆ ನೋಡಿ.