Lighten Dark Lips: ತುಟಿಗಳು ಕಪ್ಪಾಗುತ್ತಿವೆಯೇ? ಈ ಸಲಹೆಗಳನ್ನು ಅನುಸರಿಸಿ
Mar 23, 2023 08:40 AM IST
ಕಪ್ಪಾಗಿರಲಿ, ಬಿಳಿಯಾಗಿರಲಿ ತ್ವಚೆಯ ಬಣ್ಣ ಮುಖ್ಯವಾಗುವುದಿಲ್ಲ. ಆದರೆ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದರೆ ಕೆಲವರು ಮುಜುಗರಕ್ಕೆ ಒಳಗಾಗುತ್ತಾರೆ. ಅಂತವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ..